MENU

Fun & Interesting

ಕೃಷ್ಣ ಸಂಧಾನ: ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನದ ತಾಳಮದ್ದಳೆ

DiGi Yaksha Foundation 52,054 3 years ago
Video Not Working? Fix It Now

ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ), ಉಜಿರೆ - ಇದರ ಬೆಳ್ಳಿ ಹಬ್ಬ ಪ್ರಯುಕ್ತ ಬೆಂಗಳೂರಿನಲ್ಲಿ ತಾಳಮದ್ದಳೆ ಪರ್ವ. ಕರ್ನಾಟಕ ಹೈಕೋರ್ಟಿನಲ್ಲಿ ಮೊತ್ತ ಮೊದಲ ಬಾರಿಗೆ ನಡೆದ ಯಕ್ಷಗಾನ ತಾಳಮದ್ದಳೆ. ಪ್ರಸಂಗ: ಕೃಷ್ಣ ಸಂಧಾನ ಭಾಗವತರು: ಪಟ್ಲ ಸತೀಶ್ ಶೆಟ್ಟಿ ಮದ್ದಳೆ: ಅಕ್ಷಯ ರಾವ್ ವಿಟ್ಲ ಚೆಂಡೆ: ಶ್ರೀಶ ರಾವ್ ನಿಡ್ಲೆ ಕೌರವ: ಉಜಿರೆ ಅಶೋಕ ಭಟ್ (ಕುರಿಯ ಪ್ರತಿಷ್ಠಾನದ ಬೆಳ್ಳಿಹಬ್ಬದ ಪ್ರಯುಕ್ತ ರಾಜಧಾನಿಯಲ್ಲಿ ಯಕ್ಷಗಾನ ತಾಳಮದ್ದಳೆ ಪರ್ವದ ಸಂಯೋಜಕರು) ಶ್ರೀಕೃಷ್ಣ: ಸುಣ್ಣಂಬಳ ವಿಶ್ವೇಶ್ವರ ಭಟ್ ವಿದುರ: ಸಂಕದಗುಂಡಿ ಗಣಪತಿ ಭಟ್ ಸ್ಥಳ: ಬೆಂಗಳೂರು ಹೈಕೋರ್ಟ್ ವಕೀಲರ ಸಭಾಂಗಣದಲ್ಲಿ 2022 ಜೂ.24ರಂದು ನಡೆದ ಭರ್ಜರಿ ಕೂಟ. ವಿಡಿಯೊ: ಅವಿನಾಶ್ ಬೈಪಾಡಿತ್ತಾಯ ಕ್ಯಾಮೆರಾ: ಐಫೋನ್ 13Pro Subscribe: YouTube.com/DigiYakshaFoundation

Comment