ಯಕ್ಷಮಿತ್ರರು ಸಿಟಿಜನ್ ಸರ್ಕಲ್ ಮಲ್ಪೆ ಇವರ 12ನೇ ವರ್ಷದ ಯಕ್ಷಗಾನ ಬಯಲಾಟದ ಸಂದರ್ಭದಲ್ಲಿ ಶ್ರೀ ಭಗವತಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಸಸಿಹಿತ್ಲು ಇವರ ನಾಗತಂಬಿಲ ಯಕ್ಷಗಾನದ ಪ್ರದರ್ಶನಕ್ಕೆ ಸೇರಿದ ಜನಸಾಗರ 😱,
" .
ಹಾಸ್ಯದರಸು ಬಂಗಾಡಿ ಹಾಸ್ಯಕ್ಕೆ ಪ್ರೇಕ್ಷಕರೊಂಧಿಗೆ ನಕ್ಕು ನಕ್ಕು ಸುಸ್ತಾದ ಭಾಗವತರು 😂🤣|| ಸ್ತ್ರೀ ಪಾತ್ರದಲ್ಲಿ ಮಿಂಚಿದ ಹಾಸ್ಯದರಸು ಸುಂದರ ಬಂಗಾಡಿ ,
ಅವರ ಜೊತೆಗೆ ಮುಮ್ಮೇಳದಲ್ಲಿ ಸಂತೋಷ ಕುಲಶೇಖರ, ರವಿ ಕುಮಾರ್ ಸುರತ್ಕಲ್ , ಪಂಜ ಗುಡ್ಡಪ್ಪ ಸುವರ್ಣ , ಸುಬ್ರಹ್ಮಣ್ಯ ಎರ್ಮಾಳ್ ,
ಭಾಗವತರು:- ಡಾ. ಪ್ರಖ್ಯಾತ್ ಶೆಟ್ಟಿ
ಮದ್ದಳೆ :- ಲಕ್ಷ್ಮೀನಾರಾಯಣ ಅಡೂರ್ ,
ಚೆಂಡೆ:- ದೇವಿಪ್ರಸಾದ್ ಕಟೀಲು
" ರವಿ ಕುಮಾರ್ ಸುರತ್ಕಲ್ ವಿರಚಿತ, ಸುಮಾರು 25 ವರ್ಷ ಹಳೆಯ ಪ್ರಸಂಗ ನಾಗತಂಬಿಲ