ಸಾಲ ತೀರಿಸಲು ರವಿಚಂದ್ರನ್ ಮಾರಿದ ಆಸ್ತಿ ಇದ್ದಿದ್ರೆ ಇಂದು ನೂರಾರು ಕೋಟಿ ಒಡೆಯ- v Ravichandran emotional in zee
#vravichandran #ravichandranwife #ravichandrandaughter #ravichandranson #ravichandranhome #ravichandransongs
ನಟ ರವಿಚಂದ್ರನ್ ಬೆಟ್ಟದಷ್ಟು ಸಾಲ ತೀರಿಸಲು ಸಾಕಷ್ಟು, ಆಸ್ತಿ ಮಾರಿದ್ರು. ಆ ಎಲ್ಲಾ ಆಸ್ತಿ ಇದ್ದಿದ್ರೆ, ಇಂದು ನೂರಾರು ಕೋಟಿ ಒಡೆಯನಾಗಿರ್ತಿದ್ರು. ಹಾಗಾದ್ರೆ ಎಲ್ಲೆಲ್ಲಿ ಆಸ್ತಿ ಮಾರಿದ್ರು ಆ ವಿವರ ಇಲ್ಲಿದೆ. ಜೊತೆಗೆ ಹಂಸಲೇಖಾರಿಂದ ದೂರಾಗಿದ್ದು ಯಾಕೆ ಆ ಮಾಹಿತಿಯೂ ಇಲ್ಲಿದೆ.
photo credit - Google