MENU

Fun & Interesting

ದಿಗಂತ್ ನಾಪತ್ತೆ ಪ್ರಕರಣಕ್ಕೆ ಕೋಮುಬಣ್ಣ ಹಚ್ಚಿದವರ ಮೇಲೆ ಕ್ರಮ ಕೈಗೊಳ್ಳಿ : ಮುನೀರ್ ಕಾಟಿಪಳ್ಳ | Diganth missing |

Vartha Bharati 44,179 4 hours ago
Video Not Working? Fix It Now

#varthabharati #Diganthmissingcase #farangipete ►ಫರಂಗಿಪೇಟೆಯ ಮುಸ್ಲಿಮರು ಕ್ರಿಮಿನಲ್ ಗಳು ಅನ್ನೋ ರೀತಿಯಲ್ಲಿ ಮಾತಾಡಿದ್ರು ►ಮುಸ್ಲಿಮರಿಂದ ದಿಗಂತ್ ಅಪಹರಣ ನಡೆದಿದೆ ಎಂಬಂತೆ ಭಾಷಣ ಮಾಡಿದ್ರು.. ►ದಿಗಂತ್ ಪ್ರಕರಣವನ್ನು ಮುಂದಿಟ್ಟು ಮತೀಯ ಸಂಘರ್ಷಕ್ಕೆ ಯತ್ನಿಸಿದ ವಿಚಾರ ►ಮಂಗಳೂರು : ದ.ಕ. ಜಿಲ್ಲಾ ಜಾತ್ಯಾತೀತ ಪಕ್ಷಗಳು ಹಾಗೂ ಸಂಘಟನೆಗಳ ಜಂಟಿ ವೇದಿಕೆಯ ನಿಯೋಗದಿಂದ ಜಿಲ್ಲಾ ಎಸ್ಪಿಗೆ ಮನವಿ #varthabharati #Diganthmissingcase #Farangipete #mangaluru #bantwal

Comment