MENU

Fun & Interesting

ಇದು ಈ ಭೂಮಿ ಮೇಲಿನ ಸ್ವರ್ಗ!! ಇವರು ಈ ಭೂಮಿ ಮೇಲಿನ ಅತ್ಯಂತ ನೆಮ್ಮದಿಯ ಶ್ರೀಮಂತ!!part-1

Badukina Butthi 47,530 lượt xem 4 months ago
Video Not Working? Fix It Now

ಇದು ನಾನು ಇಲ್ಲಿವರೆಗೂ ಕೃಷಿ ಬಗ್ಗೆ ಮಾಡಿರುವ ಸಂದರ್ಶನಗಳಲ್ಲಿ ಶ್ರೀ ಎ.ಪಿ ಚಂದ್ರಶೇಖರ್ರವರ ಸಂದರ್ಶನ ವಿಶೇಷವಾದದ್ದು. ಇಲ್ಲಿ ಕೃಷಿ,ಮಣ್ಣು,ಸಂಬಂಧಗಳು ,ಸರ್ಕಾರಗಳು,ಬಡವ,ಬಲ್ಲಿಗ ಕಳೆದುಕೊಂಡಿದ್ದು,ಉಳಿದುಕೊಂಡಿದ್ದು ಹೀಗೆ ಎಲ್ಲಾ ಮಗ್ಗಲುಗಳ ಪರಿಚಯವಿದೆ. ನಾನಂತೂ ಶ್ರೀಗಳ ಅನುಭವದ ಮೂಸೆಯಲ್ಲಿ ಮುಳುಗಿದ್ದಿದ್ದೇನೆ. ಕೃಷಿಯ ಮತ್ತೊಂದು ಮಜಲಿನ ಆನಂದವನ್ನು ಕಟ್ಟಿಕೊಟ್ಟಿದ್ದಾರೆ.ನೀವು ಈ ಮೂರು ಸಂಚಿಕೆಗಳನ್ನು ನೋಡಿ ಆನಂದಿಸಿ ಚಂದ್ರಶೇಖರವರು ಬದುಕಿನ ಬುತ್ತಿಗೆ ಸಂದರ್ಶನ ನೀಡಿದಕ್ಕಾಗಿ ಹೃತ್ಪೂರ್ವಕ ಧನ್ಯವಾದಗಳು.

This interview of Mr. AP Chandrasekhar is special among the interviews I have done so far on agriculture. Agriculture, soil, relationships, governments, the poor, the intelligentsia lost and preserved are all familiar here.I am also immersed in the experience of Mr. He has built another floor of pleasure in farming. Enjoy watching these three episodes. Thank you very much Chandrasekhara for giving an interview to the life of life.

ವಿಳಾಸ: ಎ. ಪಿ ಚಂದ್ರಶೇಖರ್
ಇಂದ್ರಪ್ರಸ್ಥ, ಕಳಲವಾಡಿ ಗ್ರಾಮ, ಉದ್ಬೂರು ಅಂಚೆ, ಮೈಸೂರು

ಎ.ಪಿ ಚಂದ್ರಶೇಖರ್ : 9448888633

map: https://maps.app.goo.gl/vYr6bhAf85M6QoeC6


#APChandrashekar#indraprastha#kaduthota
#organicfarm #farming #farm #chandrashekhar #mysore #mysorenews #agriculture #agriculturefarming #forest #organic #garden #gardeningtips
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet


👉For channel business and promotions:
Contact
Phone no :9632788983 (Whatsapp Only)
badukinabutthii@gmail.com

Comment