MENU

Fun & Interesting

🔴 ರಂಭಾ ರೂಪರೇಖಾ - ಪಾವಂಜೆ ಮೇಳ | ಕವಿ: ಕಡತೋಕಾ ಭಾಗವತರು | Rambha Rooparekha | Pavanje Mela | Yakshagana

Diwanagraphy 19,803 lượt xem 8 months ago
Video Not Working? Fix It Now

🔴 ರಂಭಾ ರೂಪರೇಖಾ | ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ, ನಾಗವೃಜ ಕ್ಷೇತ್ರ, ಪಾವಂಜೆ

ಪ್ರಸಂಗ: ರಂಭಾ ರೂಪರೇಖಾ
ಕವಿ: ಕಡತೋಕಾ ಮಂಜುನಾಥ ಭಾಗವತ

ಹಿಮ್ಮೇಳ:
ಪ್ರಫುಲ್ಲಚಂದ್ರ ನೆಲ್ಯಾಡಿ
ಮುರಳಿಕೃಷ್ಣ ತೆಂಕಬೈಲು
ಗುರುಪ್ರಸಾದ ಬೊಳಿಂಜಡ್ಕ
ಪ್ರಶಾಂತ ಶೆಟ್ಟಿ ವಗೆನಾಡು
ಕೌಶಿಕ್ ರಾವ್ ಪುತ್ತಿಗೆ
ಪೂರ್ಣೇಶ್ ಆಚಾರ್ಯ
ಅದ್ವೈತ್ ಕನ್ಯಾನ

ಮುಮ್ಮೇಳ:
ವೀರಸೇನ: ಹರಿರಾಜ ಶೆಟ್ಟಿಗಾರ್
ಚಿತ್ರರಥ 1: ರಾಧಾಕೃಷ್ಣ ನಾವಡ ಮಧೂರು
ದೂತ: ಬಾಲಕೃಷ್ಣ ಮಣಿಯಾಣಿ ಮವ್ವಾರು
ಮಂತ್ರಿ: ರಾಕೇಶ್ ರೈ ಅಡ್ಕ
ಧೀರಮತಿ 1: ಲೋಕೇಶ್ ಮುಚ್ಚೂರು
ಕಾಡು ವಾಸಿಗಳು: ಸಂದೇಶ್ ಮಂದಾರ ಹಾಗೂ ಇತರರು
ಪುರೋಹಿತ: ಬಾಲಕೃಷ್ಣ ಮಣಿಯಾಣಿ ಮವ್ವಾರು
ದೇವೇಂದ್ರ: ಸಂತೋಷ್ ಕುಮಾರ್ ಮಾನ್ಯ
ರಂಭೆ: ಅಕ್ಷಯ್ ಕುಮಾರ್ ಮಾರ್ನಾಡ್
ಈಶ್ವರ: ದಿವಾಣ ಶಿವಶಂಕರ ಭಟ್
ಪಾರ್ವತಿ: ವಿಶ್ವಾಸ್ ಕಾವೂರು
ಧೀರಮತಿ 2: ದಿನೇಶ ಶೆಟ್ಟಿ ಕಾವಳಕಟ್ಟೆ
ಚಿತ್ರರಥ 2: ರೋಹಿತ್ ಮಳಲಿ
ಶಿವಗಣಗಳು: ಸಂಚಿನ್ ಉದ್ಯಾವರ, ಮಧುರಾಜ್ ಪೆರ್ಮುದೆ
ಚಿತ್ರಸೇನ: ಸಂದೇಶ್ ಮಂದಾರ
ರೂಪರೇಖಾ: ರಾಜೇಶ್ ನಿಟ್ಟೆ
ಸಖಿಯರು: ಯೋಗೀಶ್ ಕಡಬ
ಶೂರಸೇನ: ಜಯಕೀರ್ತಿ ಜೈನ್
ಮಂತ್ರವಾದಿ: ಸಂದೇಶ್ ಮಂದಾರ
ಚಿತ್ರರಥ 2: ರೋಹಿತ್ ಮಳಲಿ
ಯಮ: ಮನೀಷ್ ಪಾಟಾಳಿ
ಚಿತ್ರಗುಪ್ತ: ಮವ್ವಾರು ಬಾಲಕೃಷ್ಣ ಮಣಿಯಾಣಿ
ಬ್ರಹ್ಮ: ರಮೇಶ್ ಪಟ್ರಮೆ
ವಿಷ್ಣು: ಮಾಧವ ಬಂಗೇರ ಕೊಳ್ತಮಜಲು

ಸ್ಥಳ: ಪಾವಂಜೆ | ದಿನಾಂಕ: 04-05-2024

ಚಿತ್ರಕೃಪೆ:
ಸಚಿನ್ ಹೆಗ್ಡೆ (ಮಾರ್ನಾಡ್)
ಅನಿಲ್ ಎಸ್ ಕರ್ಕೇರ (ನಿಟ್ಟೆ)
ಯಕ್ಷ ಬೊಕ್ಕಸ (ನೆಲ್ಯಾಡಿ)
ರಾಮನರೇಶ ಮಂಚಿ (ತೆಂಕಬೈಲು)

#ಯಕ್ಷಗಾನ #ರಂಭಾರೂಪರೇಖಾ #ಪಾವಂಜೆಮೇಳ
_________________________________________________

🔴 Diwanagraphy
Website:
http://www.shrisutha.com
Photography Page:
http://diwanagraphy.shrisutha.com
Instagram Page:
https://www.instagram.com/diwanagraphy
Facebook Page:
https://www.facebook.com/diwanagraphy

Copyright©2024 Diwanagraphy - All rights reserved.
Any reproduction or illegal distribution of the content in any form will result in immediate action against the person concerned.

#diwanagraphy #diwanagraphyvideos #kateel

Subscribe this YouTube channel for more Videos.
Thank you.
_________________________________________________

Comment