ಗವಿಕ್ಷೆತ್ರ ಮಂಚಳ್ಳಿ ಕರಸ್ಥಲ ನಾಗಲಿಂಗ ಸ್ವಾಮಿ/ಕಾಮದಹನ ಮಾಡಿ ಲಿಂಗಧಾರಿಯಾಗಿ ಶಿವನನ್ನೇ ಭೂಮಿಗೆ ಕರೆತಂದ/
ಗವಿ ಕ್ಷೇತ್ರದ ಕರಸ್ಥಳ ನಾಗಲಿಂಗ ಮಹಾಸ್ವಾಮಿಗಳು ಕಾಮರೂಪಿ ಮಹಿಳೆಯ ಕಾಮವನ್ನು ದಹನ ಮಾಡಿ ಕೊರಳಲ್ಲಿ ಲಿಂಗ ಧಾರಣೆ ಮಾಡಿ ಅಲ್ಲಿಂದ ತನ್ನ ಕರಸ್ಥಲದಲ್ಲಿ ಲಿಂಗವನ್ನು ಕುಳ್ಳಿರಿಸಿ ಸಾಕ್ಷಾತ್ ಪರಮಾತ್ಮನ ಜೊತೆ ಮಾತನಾಡಿ ಅವನನ್ನೇ ಭೂಮಿಗೆ ತರಿಸಿದ ಮಹಾಪುರುಷ...
ಇಲ್ಲಿ ಹೇಳಿರುವ ಒಟ್ಟು ಮಾಹಿತಿಯು ರುದ್ರ ಕವಿ ವಿರಚಿತ ಕರಸ್ಥಲ ನಾಗಲಿಂಗ ಸ್ವಾಮಿ ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ
ಪ್ರಶಾಂತ ಪೋತದಾರ 7353058274