ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದರ ಚತುರ್ಥ ಚಾತುರ್ಮಾಸದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ - ಯಕ್ಷಗಾನ - ಕವಿರತ್ನ ಕಾಳಿದಾಸ
ಹಿಮ್ಮೇಳ
ಭಾಗವತರು : ಶ್ರೀ ಪ್ರಸನ್ನ ಭಟ್ ಬಾಳ್ಕಲ್
ಚಂಡೆ : ರವಿ ಆಚಾರ್ ಕಾಡೂರು
ಮದ್ದಳೆ : ಶಶಾಂಕ ಆಚಾರ್ ಕಿರುಮಂಜೇಶ್ವರ
ಮುಮ್ಮೇಳ
ಕಲಾಧರ : ಕಾರ್ತಿಕ್ ಹೆಗಡೆ ಚಿಟ್ಟಾಣಿ
ವಿದ್ಯಾಧರೆ : ಸುಧೀರ್ ಉಪ್ಪೂರು
ಕಾಳ : ಶ್ರೀಧರ ಭಟ್ ಕಾಸರಕೋಡು