ಬಾಳೆಯ ನಡುವೆ ಹೀಗೆ ಕಾಣಿಸುತ್ತಿರುವ ಗಿಡವನ್ನು ನೀವು ಎಂದಾದರೂ ನೋಡಿದ್ದೀರಾ? ಕರ್ನಾಟಕದ ರೈತರಿಗೆ ಇಂತಹದೊಂದು ಪ್ರಶ್ನೆ ಕೇಳಿದರೆ ಉತ್ತರ ನಿರೀಕ್ಷಿಸುವುದು ಕಷ್ಟ. ಹಿಮಾಚಲ, ಕಾಶ್ಮೀರದಿಂದ ಬುಟ್ಟಿಯಲ್ಲಿ ಬರುವ ಸೇಬು ಹಣ್ಣಿನ ಗಿಡಗಳಿವು ಎಂಬುದನ್ನು ನಂಬಲು ಸಾಧ್ಯವಿಲ್ಲ. ಚಿತ್ರದುರ್ಗ ತಾಲ್ಲೂಕಿನ ಗೊಡಬನಾಳು ಗ್ರಾಮದ ಸುನಿಲ್ ಹಾಗೂ ಜ್ಯೋತಿಪ್ರಕಾಶ್ ಸಹೋದರರು ಸೇಬು ಬೆಳೆದು ವಿಸ್ಮಯ ಮೂಡಿಸಿದ್ದಾರೆ.
#agriculture #farmer
#Prajavani #PrajavaniNews
ಮತ್ತಷ್ಟು ವಿಡಿಯೊಗಳಿಗಾಗಿ: Youtube.com/Prajavani
ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net
ಟ್ವಿಟರ್‌ನಲ್ಲಿ ಫಾಲೋ ಮಾಡಿ: Twitter.com/Prajavani
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947