ಶ್ರೀ ದೇವಿ ಮಹಾತ್ಮೆ| ಮಾರಣಕಟ್ಟೆ ಮೇಳ|ನಂದ್ರೋಳ್ಳಿ ಬೈನ್ ಕೊಡ್ಲು ಶ್ರೀಮತಿ ವನಜ ಶೆಡ್ತಿ ಹಾಗೂ ಮಕ್ಕಳ ಹರಕೆ ಬಯಲಾಟ
ಶ್ರೀ ಬ್ರಹ್ಮಲಿಂಗೇಶ್ವರ ದಶಾವತಾರ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಮಾರಣಕಟ್ಟೆ ಇವರಿಂದ ನಂದ್ರೋಳ್ಳಿ ಬೈನ್ಕೊಡ್ಲು" ಶ್ರೀ ಬ್ರಹ್ಮಲಿಂಗೇಶ್ವರ ಅನುಗ್ರಹ" ದಲ್ಲಿ ನಡೆದ ಹರಕೆ ಬಯಲಾಟ.
ಪ್ರಸಂಗ - ಶ್ರೀ ದೇವಿ ಮಹಾತ್ಮೆ
ಸೇವಾಕರ್ತರು - ಶ್ರೀಮತಿ ವನಜ ಶೆಡ್ತಿ ಹಾಗೂ ಮಕ್ಕಳು ನಂದ್ರೋಳ್ಳಿ ಬೈನ್ ಕೊಡ್ಲು