MENU

Fun & Interesting

ಸಂಪೂರ್ಣ ರಾತ್ರಿಯ ಯಕ್ಷಗಾನ | ನಮೋ ರಘುವಂಶ ದೀಪ | ಯಕ್ಷಗಾನ | ಹನುಮಗಿರಿ ಮೇಳ | HANUMGIRI MELA | YAKSHAGNA

Yakshagaana Natya 10,731 5 months ago
Video Not Working? Fix It Now

NAMO RAGHUVAMSHA DEEPA ಪೆರ್ಮುದೆ ಪೇಟೆಯ ನೀರಿನ ಟ್ಯಾಂಕ್ ಬಳಿಯಲ್ಲಿ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಇವರಿಂದ 17 ನೇ ವರ್ಷದ ಸೇವೆಯಾಟ ವಾಗಿ ಯಕ್ಷಗಾನ ಪ್ರಸಂಗ :- ನಮೋ ರಘುವಂಶ ದೀಪ ಪ್ರಾಯೋಜಕರು :-ಯಕ್ಷಮಿತ್ರರು, ಪೆರ್ಮುದೆ -ಎಕ್ಕಾರು ಹಾಗೂ ಹತ್ತು ಸಮಸ್ತರು ರಂಗವೈಭವವನ್ನು ಸಾಕ್ಷಾತ್ಕರಿಸುವ ಹೆಮ್ಮೆಯ ಕಲಾವಿದರು :- ಭಾಗವತರು :-ಶ್ರೀ ರವಿಚಂದ್ರ ಕನ್ನಡಿಕಟ್ಟೆ ಶ್ರೀ ಚಿನ್ಮಯ್ ಭಟ್ ಕಲ್ಲಡ್ಕ ಚೆಂಡೆ - ಮದ್ದಳೆ :-ಶ್ರೀ ದೇಳಂತಮಜಲು ಸುಬ್ರಮಣ್ಯ ಭಟ್, ಶ್ರೀ ಚೈತನ್ಯ ಕೃಷ್ಣ ಪದ್ಯಾಣ, ಶ್ರೀ ಶ್ರೀಧರ್ ವಿಟ್ಲಾ, ಶ್ರೀ ಕೌಶಲ್ ರಾವ್ ಪುತ್ತಿಗೆ ನಿಶ್ವಥ್ ಜೋಗಿ ಜೋಡುಕಲ್ಲು ಅಭಿಜಿತ್ ಸೋಮಯಾಜಿ ------------------------------------------- ರಾಮ-, ಪೆರ್ಮುದೆ ಜಯಪ್ರಕಾಶ್ ಶೆಟ್ಟಿ, ವಾಸುದೇವ ರಂಗಭಟ್ ಲಕ್ಷ್ಮಣ- ಪ್ರಸಾದ್ ಸವಣುರು ಸೀತೆ- ಮಹೇಶ್ ಎಡನೀರು,ಸಂತೋಷ್ ಹಿಲಿಯಾನ ಮುನಿಗಳು-ಬಂಟ್ವಾಳ ಜಯರಾಮ್ ಆಚಾರ್ಯ, ಸೀತಾರಾಮ್ ಕುಮಾರ್ ಕಟೀಲು,ಪೂರ್ಣೇಶ್ ಕಟೀಲು, ಸೋಹನ್ ರೈ ಘೋರ ಶೂರ್ಪನಖಿ 1- ಜಗದಾಭಿರಾಮ ಪಡುಬಿದ್ರೆ ಘೋರ ಶೂರ್ಪನಖಿ 2-ಶ್ರೀವತ್ಸ ಹೆಗ್ಡೆ ಮಾಯಾ ಶೂರ್ಪನಖಿ-ರಕ್ಷಿತ್ ಶೆಟ್ಟಿ ಪಡ್ರೆ ಜಾಂಬವ -ಬಂಟ್ವಾಳ ಜಯರಾಮ್ ಆಚಾರ್ಯ ಸುಗ್ರೀವ-ಮುಕೇಶ್ ದೇವದಾರ್ ನಿಡ್ಲೆ ವಿಭೀಷಣ-ಪೂರ್ಣೇಶ್ ಕಟೀಲು ಅಂಗದ-ಅಜಿತ್ ಪುತ್ತಿಗೆ ವರುಣನ ಮಡದಿಯರು-ಸತೀಶ್ ಯೆಡಮೊಗೆ, ಪೃಥ್ವೀಶ್ ಪರ್ಕಳ ವರುಣ: ರೂಪೇಶ್ ಆಚಾರ್ಯ ಮಕರ-ಶ್ರೀವತ್ಸ ಹೆಗಡೆ ಬ್ರಹ್ಮ: ಸೋಹನ್ ರೈ ಈಶ್ವರ -ಪೆರ್ಲ ಜಗನ್ನಾಥ್ ಶೆಟ್ಟಿ, ಪಾರ್ವತಿ-ಸತೀಶ್ ಯೆಡಮೊಗೆ ಶನಿ-ಉಮೇಶ್ ಶೆಟ್ಟಿ ಉಬರಡ್ಕ ಹನುಮಂತ-ಪೆರ್ಮುದೆ ಜಯಪ್ರಕಾಶ್ ಶೆಟ್ಟಿ ರಾವಣ- ಪ್ರಜ್ವಲ್ ಕುಮಾರ್ ಗುರುವಾಯನಕೆರೆ ಧೂತ-ಸೀತಾರಾಮ್ ಕುಮಾರ್ ಕಟೀಲು ಶುಕ- ದಿವಾಕರ ರೈ ಸಂಪಾಜೆ ಸಾರಣ-ಸದಾಶಿವ ಕುಲಾಲ್ ವೇಣೂರು ಅಳಿಲು-ಕೀರ್ತನ್ ಕಾರ್ಕಳ ಇಂದ್ರಜಿತು-ಜಗದಾಭಿರಾಮ ಪಡುಬಿದ್ರೆ ಪ್ರೇತ-ಸೀತಾರಾಮ್ ಕುಮಾರ್ ಕಟೀಲು ಶಿವಗಣ: ಅಜಿತ್ ಪುತ್ತಿಗೆ, ಸೋಹನ್ ರೈ, ರೂಪೇಶ್ ಆಚಾರ್ಯ, ಕೀರ್ತನ್ ಕಾರ್ಕಳ

Comment