MENU

Fun & Interesting

ಹುತ್ತರಿ ಹಾಡು॥ಪಂಜೆ ಮಂಗೇಶರಾಯ(ಕವಿಶಿಷ್ಯ)॥ಕನ್ನಡ ಶ್ರಾವಣ ೧- ದಾ.ವಿ.ವಿ॥

BTV KANNADA CLASS 23,406 3 years ago
Video Not Working? Fix It Now

*ಹುತ್ತರಿ ಹಾಡು-ಪಂಜೆ ಮಂಗೇಶರಾಯ *ಕವಿ-ಪಂಜೆ ಮಂಗೇಶರಾಯ *ಜನನ:22 ಫೆಬ್ರುವರಿ 1874 *ಸ್ಥಳ:ಬಂಟ್ವಾಳ (ದ.ಕ) *ತಂದೆ:ರಾಮಪ್ಪಯ್ಯ *ತಾಯಿ*:ಶಾಂತಾದುರ್ಗಾ *ಕಾವ್ಯನಾಮ: ಕವಿಶಿಷ್ಯ *ಬಿರುದು:ಮಕ್ಕಳ ಸಾಹಿತ್ಯದ ಪಿತಾಮಹಾ *ಕೃತಿಗಳು:ಪಂಚಕಜ್ಜಾಯ, ಐತಿಹಾಸಿಕ ಕಥಾವಳಿ,ಕೋಟಿ ಚೆನ್ನಯ್ಯ, ನಾಗರ ಹಾವೆ ಹಾವೊಳು ಹೂವೆ, ತೆಂಕಣಗಾಳಿಯಾಟ ಇತ್ಯಾದಿ. *1934ರಲ್ಲಿ ರಾಯಚೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. *ನಿಧನ: 24 ಅಕ್ಟೋಬರ್ 1937 *ಕೊಡವರ ಹಾಗೂ ಕೊಡಗಿನ ಜೀವನವನ್ನು ಪ್ರತಿಬಿಂಬಿಸುವ ಹುತ್ತರಿಹಾಡು ಒಂದು. ಕೊಡವರ ಸುಗ್ಗಿಯ ಹಬ್ಬದ ಸಂದರ್ಭದಲ್ಲಿ ಹಾಡುವ ಹಾಡು ಇದಾಗಿದೆ. ಇದು ಕೊಡಗಿನ ಪ್ರಾಕೃತಿಕ ಸೌಂದರ್ಯವನ್ನು, ವೀರಶ್ರೀಯನ್ನು ವರ್ಣಿಸುವುದು. ಕೊಡಗಿನ ಸಂಸ್ಕೃತಿ , ಸಂಪ್ರದಾಯದ ಲೇಪನ ಹಾಗೂ ಜನಪದ ಹಿನ್ನಲೆಯನ್ನು ಇದು ಒಳಗೊಂಡಿದೆ.

Comment