MENU

Fun & Interesting

ಹೆಣದ ಸೈಜ್ ಏನಣ್ಣ ಅಂತೀನಿ,ಹೆಚ್ಚು ಕಡಿಮೆ ನಿಮ್ಮ ಸೈಜೆ ನೀಲಮ್ಮ ಅಂತಾರೆ!!

Badukina Butthi 338,618 lượt xem 2 years ago
Video Not Working? Fix It Now

ಇಲ್ಲಿ ನೀಲಮ್ಮನದೇನಾದರೂ ವ್ಯವಹಾರವಿದ್ದರೆ ಅದು ಸತ್ತವರ ಜೊತೆಗೆ ಮಾತ್ರ.ಇಲ್ಲಿ ಮೆರೆದವರು, ಉರಿದವರು, ಗತಿಗೆಟ್ಟವರು ಎಲ್ಲರೂ ಒಂದೇ. ಸಾಯುವ ಐದು ನಿಮಿಷದ ಮೊದಲು ಒಂದಿಂಚು ಜಾಗಕ್ಕಾಗಿ ಬಡಿದಾಡಿದವನು ಸೋತು ಹೋದ ಎನ್ನುವ ಕಾರಣಕ್ಕೆ ಸತ್ತು ಹೋಗಿದ್ದಾರೆ.ದುರಂತ ವೆಂದರೆ ಗೆದ್ದವನು ಸಾಯುತ್ತಾನೆ. ತಾರೀಖು ಹಿಂದೆ ಮುಂದೆ ಇರಬಹುದು. ಮತ್ಯಾಕೆ ಈ ಜಗತ್ತಿನ ಜೊತೆ ನಮ್ಮ ಜಗಳ ಎಂದು ನೀಲಮ್ಮ ಪ್ರಶ್ನೆ ಎಸೆದು ನನ್ನ ಮುಖವನ್ನೇ ನೋಡುತ್ತಿದ್ದರು. ಉತ್ತರ ಕೊಡಲಾಗದೆ ಎದ್ದು ಬಂದೆ. ನಿಮ್ಮಲ್ಲೇನಾದರೂ ಉತ್ತರಗಳಿದ್ದರೆ ತಿಳಿಸಿ?

If Neelamma has any business here, it is only with the dead. The one who fought for an inch of space five minutes before death died because he lost. The tragedy is that the winner dies. The date may be earlier or later. Neelamma was looking at my face asking why we are fighting with this world. I got up unable to answer. Let me know if you have any answers?

Addres : Vidyaranypuram lingayat rudrabhumi
Mysuru

Neelamma ph :9141515595

map: Veerashaiva Funeral Ground
https://maps.app.goo.gl/gM46zpQSFoXGjXny8

#smashana #dead bodies #graveyard #lingayathgraveyard #mysore #vidyaranyapuragraveyard #mysoregraveyard #socialservices #lingayathsmashana #ajjistories

ಬಂಧುಗಳೇ,
ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......


ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...

ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ....




Dear Friends,
Badukina Butthi Youtube channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....

For this, A whole team of members work together daily to bring these people documentary together.. Which costs us...

So, If you like these work of ``Badukina Butthi´´ Please help us... As this is a volunteer work..

Thank you so much..

Bank account:Details below👇

Name:G. Maharudrappa
A/c no:177501000005316
IFSC code :IOBA0001775
Branch:Mahalakshmipuram branch, Bangalore, -560086,Karnataka, India

Gpay:9448315315
Phone pay:9448315315

Comment