MENU

Fun & Interesting

ಹೊಂಬಿಸಿಲಲ್ಲಿ ನನಗ್ಯಾಕೆ ಕಂಡಳುಒಮ್ಮೆಲೇ ತಿರುಗಿ ಹಿಂಗ್ಯಾಕೆ ನಕ್ಕಳು ಬೊಂಬೆ ಬೊಂಬೆ ಬೊಂಬೆ ನನ್ನ ಮುದ್ದು ಬೊಂಬೆ

Chetan Kidiyoor 256,878 2 years ago
Video Not Working? Fix It Now

ಹೊಂಬಿಸಿಲಲ್ಲಿ ನನಗ್ಯಾಕೆ ಕಂಡಳು ಒಮ್ಮೆಲೇ ತಿರುಗಿ ಹಿಂಗ್ಯಾಕೆ ನಕ್ಕಳು ಹೊಂಬಿಸಿಲಲ್ಲಿ ನನಗ್ಯಾಕೆ ಕಂಡಳು ಒಮ್ಮೆಲೇ ತಿರುಗಿ ಹಿಂಗ್ಯಾಕೆ ನಕ್ಕಳು ನನ್ನ ಎದೆಗೆ ಅಲಾರಂ ಇಟ್ಟಳು ಹೃದಯ ಒಂಟಿ ಕೊಪ್ಪಲು ಅದಕೆ ಕಾಲು ಇಟ್ಟಳು ಸ್ವಲ್ಪವೇ ಸ್ಮೈಲ್ ಚೆಲ್ಲಲು ಕಣ್ಣಿಗೆ ಕೆಲಸ ಕೊಟ್ಟಳು ಬಯಕೆ ಬಾಗಿಲು ತಟ್ಟಲು ಬೆಡಗಿ ಮಾತು ಬಿಟ್ಟಳು ಸ್ಲೀವಿಗೆ ಸ್ಲೀವು ಸರುಕಲು ಸೀದಾ ಹೊಂಟೆ ಬಿಟ್ಟಳು ಬೊಂಬೆ ಬೊಂಬೆ ಬೊಂಬೆ ನನ್ನ ಮುದ್ದು ಬೊಂಬೆ ಹೊಂಬಿಸಿಲಲ್ಲಿ ನನಗ್ಯಾಕೆ ಕಂಡಳು ಹೊಂಗನಸೊಂದ ಹಿಂಗ್ಯಾಕೆ ಕೊಟ್ಟಳು ಮೆಲ್ಲಗೊಂದು ಹುನ್ನಾರ ಒಲಿಯಿತು ಕಣ್ಣು ಗಾಳಿಗೆ ಸೀರೆಯು ಹಲೋ ಅಂದಾಗ ಮೆಲ್ಲಗೊಂದು ಹಾರ್ಮೋನು ಉಕ್ಕಿತೆ ಇಂದು? ಕಲ್ಪನೆಯಲ್ಲಿ ತುಟಿ ಮೆಲ್ಲ ತಿಂದಾಗ ಏನು ಕಲಿತುಕೊಳ್ಳಲಾರೆ ಬೋರಲು ಮಲಗಿ ಒಮ್ಮೆ ಕುಣಿದು ನೋಡು ಜೊತೆಗೆ ಅಂದಳು ಹುಡುಗಿ ಖಾಲಿ ಕೈಗೆ ಕಂಸಾಳೆ ಇಟ್ಟಳು ಹೃದಯ ಒಂಟಿ ಕೊಪ್ಪಲು ಅದಕೆ ಕಾಲು ಇಟ್ಟಳು ಸ್ವಲ್ಪವೇ ಸೊಂಟ ಗಿಂಟಲು ಸಮ್ಮತಿ ಎಂದು ಕೊಡುವಳು? ಕುಂಟಿ ಬೆಲ್ಲ ಈಜಲಿ ತುಂಟಿ ನನಗೆ ಸಿಕ್ಕಳು ಎಂಟನೆ ಕ್ಲಾಸು ನಂಟಿಗೆ ನೆನಪಿನ ಗಂಟೆ ಹೊಡೆದಳು ಬೊಂಬೆ ಬೊಂಬೆ ಬೊಂಬೆ ನನ್ನ ಮುದ್ದು ಬೊಂಬೆ (X2) Bombe Bombe Lyrics in English Hombisilalli Nangyake Kandalu Ommele Tirugi Hingyake Nakkalu Hombisilalli Nangyake Kandalu Ommele Tirugi Hingyake Nakkalu Nanna Edege Alaram Ittalu Hridaya Onti Koppalu Adake Kaalu Ittalu Swalpave Smile Chellalu Kannige Kelasa Kottalu Bayake Baagilu Tattalu Bedagi Maathu Bittalu Sleeve ge Sleeve Sarukalu Seeda Honte Bittalu Bombe Bombe Bombe Nanna Muddu Bombe Hombisilalli Nangyake Kandalu Honganasonda Hingyake Kottalu Mellagondu Hunnara Oliyithu Kannu Gaalige Seereyu Hello Andaaga Mellagondu Harmonu Ukkithe Indu? Kalpaneyalli Tuti Mella Tindaaga Enu Kalithukollalaare Borealu Malagi Omme Kunidu Nodu Jothege Andalu Hudugi Khali Kaige Kamsaale Ittalu Hridaya Onti Koppalu Adake Kaalu Ittalu Swalpave Sonta Gintalu Sammathi Endu Koduvalu? Kunti Belle Eejali Tunti Nanage Sikkalu Entane Classu Nantige Nenapina Gante Hodedalu Bombe Bombe Bombe Nanna Muddu Bombe (X2)

Comment