ಮೌಲ್ಯಯುತವಾದ ಸಾಹಿತ್ಯ ಇರುವ ಈ ಹಾಡಿನಲ್ಲಿ ಜನಪದರು ಸಂಬಂಧಗಳನ್ನು ಉಳಿಸಿಕೊಳ್ಳುವ ಬಗ್ಗೆ ಎಸ್ಟು ಪ್ರಾಮುಖ್ಯತೆ ಕೊಟ್ಟಿದ್ದರು ಅನ್ನುವುದನ್ನು ಇಲ್ಲಿ ಗಮನಿಸಬಹುದು