ಡಾ. ಬ್ರಹ್ಮಯ್ಯ ಗುರೂಜಿ ಶತಾವರಿ ಆಯುರ್ವೇದ
ಈ ಸಂಚಿಕೆಯಲ್ಲಿ ಶ್ರೀ ವೀರ ಬ್ರಹ್ಮೇಂದ್ರ ಸ್ವಾಮಿಗಳು ಹೇಳಿದ ಕಾಲಜ್ಞಾನ ಮಾಹಿತಿ :ಶ್ರೀ ವೀರ ವಸಂತ ರಾಯರು ಬರುವ ಕಾಲ ಸಮೀಪಿಸುತ್ತಿದ್ದಂತೆ ಜೈ ಶ್ರೀ ರಾಮ್ ಎಂಬ ಶಬ್ದವು ಪ್ರಪಂಚದಾದ್ಯಂತ ಕೇಳಿ ಬರುತ್ತದೆ ಎಂಬುದರ ಉಲ್ಲೇಖ ಕುರಿತಾದ ಮಾಹಿತಿ ಶ್ರೀ ಬ್ರಹ್ಮಯ್ಯ ಗುರುಗಳಿಂದ
*********************************************
ಶ್ರೀ ವೀರ ಬ್ರಹ್ಮೇಂದ್ರ ಸ್ವಾಮಿಗಳವರ ಕಾಲಜ್ಞಾನ ಸಂಚಿಕೆಗಳು ಮುಂದುವರಿಯುತ್ತಲಿವೆ .......
**********************************************
ಶ್ರೀ ವೀರಭೋಗ ವಸಂತ ರಾಯರ ಆನಂದಾಶ್ರಮ ಹುತ್ತನಹಳ್ಳಿ ಬೆಂಗಳೂರು -562157
ಆಶ್ರಮದ ದೂರವಾಣಿ ಸಂಖ್ಯೆ 8147594402
**********************************************
ಶ್ರೀ ವೀರ ಬ್ರಹ್ಮೇಂದ್ರ ಸ್ವಾಮಿಗಳು ಹಾಗೂ ಶ್ರೀ ನಂದಾಚಾರ್ಯ ಸ್ವಾಮಿಗಳವರ ಕಾಲಜ್ಞಾನದ ಸಂಚಿಕೆಗಳು ಇಷ್ಟವಾದಲ್ಲಿ ಚಾನೆಲ್ ಅನ್ನು subscribe ಆಗಿ. ಇನ್ನು ಹೆಚ್ಚಿನ ಕಾಲಜ್ಞಾನಗಳ ಮಾಹಿತಿ ತಿಳಿಸುವಂತ ಸಣ್ಣ ಪ್ರಯತ್ನ ನಮ್ಮದು.ಇದಕ್ಕೆ ನಿಮ್ಮೆಲ್ಲರ ಸಹಕಾರ ಪ್ರೀತಿ ಸಿಗಲಿ ಹೀಗೆ ಪ್ರೋತ್ಸಾಹಿಸುತ್ತಲಿರಿ ನಿಮ್ಮೆಲ್ಲರ ಪ್ರೀತಿ ವಿಶ್ವಾಸಕ್ಕೆ ನಾವು ಚಿರಋಣಿ ಧನ್ಯವಾದಗಳು🙏