ಇವರ ತೋಟದಲ್ಲಿ ಜೆಡಿ ಹುಳಗಳ ಸಾಮ್ರಾಜ್ಯ ಹೇಗಿದೆ ಗೊತ್ತಾ... ಕಾಡು ಮರಗಳ ಜೊತೆಗೆ ಆಯುರ್ವೇದದ ಗುಣಗಳಿರುವ ಗಿಡಮರಗಳು ಕೂಡ ಇದ್ದಾವೆ
ರೈತ:ಸಾಯಿರಾಮ್
ಸ್ಥಳ:ಪರಾಶರ ಕೃಷಿ ಕೇಂದ್ರ,
ಮರಳೇನಹಳ್ಳಿ, ಶ್ರೀನಿವಾಸಪುರ(ಹತ್ತಿರ), ದೊಡ್ಡಬಳ್ಳಾಪುರ ತಾಲ್ಲೂಕ್, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಹಣಬೆ ಪೋಸ್ಟ್, ಪಿನ್ ಕೋಡ್ :561203
ಸಂಪರ್ಕ :ಶ್ರೀ ಸಾಯಿರಾಂ ನಾರಾಯಣ ರೆಡ್ಡಿ
☎️:96205-88974
92429-50017
ಇವರ ತೋಟದ ವೀಕ್ಷಣೆ ಪ್ರತಿ ತಿಂಗಳ ಎರಡನೇ ಶನಿವಾರ ಹಾಗೂ ನಾಲ್ಕನೇ ಶನಿವಾರ ಇರುತ್ತದೆ ಆಸಕ್ತಿ ಇರುವವರು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿರುವ ನಂಬರ್ ಗೆ ಸಂಪರ್ಕಿಸಿ:84949-46910