MENU

Fun & Interesting

ಸ್ವಾಮಿ ವಿವೇಕಾನಂದ ಹಾಗೂ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರಿಂದ ನಾವು ಕಲಿತಿದ್ದೇನು? - ನಿರ್ಭಯಾನಂದ ಸ್ವಾಮೀಜಿ

JSS Hospitals 12,658 11 months ago
Video Not Working? Fix It Now

ಸ್ವಾಮಿ ವಿವೇಕಾನಂದರ ಬದುಕೆಂದರೆ ಸ್ವಾಭಿಮಾನಕ್ಕೆ ಸಾಕ್ಷಿ. ಅಂಥ ವಿವೇಕಾನಂದರ ವಿಚಾರಗಳನ್ನು ಇಡೀ ವಿಶ್ವವೇ ಒಪ್ಪಿಕೊಂಡಿತ್ತು. ಈ 21 ನೇ ಶತಮಾನದಲ್ಲಿ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರು ಆಧುನಿಕ ವಿವೇಕಾನಂದರಾಗಿ ಗುರುತಿಸಿಕೊಂಡಿದ್ದಾರೆ. ಅವರಿಂದ ನಾವು ಕಲಿತುಕೊಳ್ಳುವುದಕ್ಕೆರ ಏನಿದೆ? ಇಲ್ಲಿಯವರೆಗೂ ನಾವು ತಿಳಿದುಕೊಂಡಿದ್ದೇನು? ತಿಳಿದುಕೊಳ್ಳಬೇಕಾಗಿದ್ದೇನು ಎನ್ನುವುದುನ್ನು ನಿರ್ಭಯಾನಂಧ ಸರಸ್ವತಿ ಸ್ವಾಮೀಜಿಯವರ ಮಾತಿನಲ್ಲಿ ಕೇಳೋಣ. #jss hospitals #basanagoudapatilyatnal #basanagowdapatilyatnal #gadinaadakrantinews #manjunath junagond #vijaya vaibhav

Comment