ಇಲ್ಲಿ ಯಾರದರೂ ಬಿಜೆಪಿಯವರು ಮೋದಿ ಭಕ್ತರಿದ್ದರೆ ದಯವಿಟ್ಟು ಕೇಳಿಸಿಕೊಳ್ಳಿ..! ಗರಂ ಆದ ಮಧೂರು ಗೌರವಾಧ್ಯಕ್ಷರು
ಇಲ್ಲಿ ಯಾರದರೂ ಬಿಜೆಪಿಯವರು ಮೋದಿ ಭಕ್ತರಿದ್ದರೆ ದಯವಿಟ್ಟು ಕೇಳಿಸಿಕೊಳ್ಳಿ..!
ಮಧೂರು ದೇವಸ್ಥಾನಕ್ಕೆ ಒಂದು ಕೋಟಿ ಕೇಂದ್ರ ಸರ್ಕಾರದಿಂದ ಅನುದಾನ ಬಿಡುಗಡೆಯಾದದರಲ್ಲಿ ಬಂದದ್ದು ಲಾಸ್ಟ್ ಎರಡು ಡಿಜಿಟ್..!
ಯಾರದರೂ ಓಟ್ ಕೇಳಿದರೆ ದೇವಸ್ಥಾನಕ್ಕೆ ಕೊಟ್ಟ ಕಮಿಟ್ ಮೆಂಟ್ ಮೊದಲು ಕೊಡಿ ಆಮೇಲೆ ಓಟ್ ಕೇಳಲು ಬನ್ನಿ ಅಂತ ಹೇಳಿ
ಆಗ ರಾಜಕೀಯ ನಾಯಕರು ಅವರ ಫೋಟೋದೊಂದಿಗೆ ಮೋದಿ ಫೋಟೋ ಹಾಕಿ ವಾಟ್ಸಾಪ್ ನಲ್ಲಿ ಹಂಚಿದ್ದೆ ಹಂಚಿದ್ದು ಬ್ಯಾನರ್ ಹಾಕಿದ್ದು ಬಿಟ್ಟರೆ ಒಂದು ನಯ ಪೈಸೆ ಬರ್ಲಿಲ್ಲ..!
ಸುರೇಶ್ ಗೋಪಿ ಬರ್ತಿದ್ರೆ ಕೇಳ್ತಿದ್ದೆ
ದೇವಸಂ ಬೋರ್ಡ್ ವಿರುದ್ದವೂ ವೇದಿಕೆಯಲ್ಲೇ ಗರಂ ಆದ ಮಧೂರು ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷರಾದ ಮಹಾಬಲೇಶ್ವರ ಭಟ್ ಎಡಕ್ಕಾನ