ದಿಗಂತ ಪ್ರಕರಣಕ್ಕೆ ಕೋಮು ಬಣ್ಣ ಬಳಿಯಲು ಸಜ್ಜಾಗಿದ್ದ ಸಂಘ ಪರಿವಾರ?
eedina
16,756 lượt xem 1 day ago ಕರಾವಳಿ ಜಿಲ್ಲೆ ಮಂಗಳೂರು ಭಾಗದಲ್ಲಿ ತಲ್ಲಣ ಸೃಷ್ಟಿಸಿದ್ದ ವಿದ್ಯಾರ್ಥಿ ದಿಗಂತ್ ನಾಪತ್ತೆಯಾಗಿದ್ದ ಪ್ರಕರಣ ಕೊನೆಗೂ ಆತ ಉಡುಪಿಯಲ್ಲಿ ಪತ್ತೆಯಾಗುವ ಮೂಲಕ ತಾರ್ಕಿಕ ಅಂತ್ಯ ಕಂಡಿದೆ. ಈ ಬಗ್ಗೆ ಸಂಪೂರ್ಣವಾದ ಮಾಹಿತಿ ಈ ವಿಡಿಯೋದಲ್ಲಿದೆ.
#Mangalore #Udupi #BreakingNews #MissingCase #StudentFound #KarnatakaNews #CoastalNews #DiganthCase #LatestUpdate