MENU

Fun & Interesting

ಮಕ್ಕಳನ್ನು ಸಾಕಲಾಗದೆ ನಾಗರ ಹಾವಿನ ಹುತ್ತದ ಮೇಲೆ ಮಲಗಿದ್ದೆ.ಆದರೆ ದೇವರು ಕೈ ಬಿಡಲಿಲ್ಲ!!

Badukina Butthi 382,807 2 years ago
Video Not Working? Fix It Now

ಈಗ ಮಾಧವ್ ರಾವ್ ಭಟ್ಟರಿಗೆ ಭರ್ತಿ 91 ವರ್ಷ ಈಗಲೂ ಗಲ್ಲೆದ ಮೇಲೆ ಕೂರುತ್ತಾರೆ. ಚೆನ್ನಾಗಿದ್ದೀರಾ ಅಂತ ಕೇಳಿದರೆ ಹಾಗಂದರೇನು? ಎಂದು ಮರು ಪ್ರಶ್ನೆ ಎಸೆಯುತ್ತಾರೆ. ಹೌದು ಭಟ್ಟರಿಗಿನ್ನು ದುಡಿಯುವ ಹಸಿವು ಇಂಗಿಲ್ಲ. ಈಗ ಮಕ್ಕಳು ಭಟ್ಟರ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ದಿನನಿತ್ಯ ಇಲ್ಲಿ ಸಾವಿರಾರು ಜನ ಊಟ ತಿಂಡಿಗೆ ಬರುತ್ತಾರೆ. ವೈವಿಧ್ಯಮಯ ಅಡುಗೆಯ ಜೊತೆ ಸುಚಿ-ರುಚಿಗೆ ಆದ್ಯತೆ ಕೊಟ್ಟಿದ್ದಾರೆ.ನೀವೆಲ್ಲರೂ ಫ್ಯಾಮಿಲಿಯೊಂದಿಗೆ ಬಂದು ಇದರ ರುಚಿ ಸವಿಯಿರಿ. ಮಾಧವ್ ರಾವ್ ಭಟ್ಟರು ಇನ್ನೂ ತುಂಬ ಜೀವನ ನಡೆಸಲಿ. ಅವರು ಹಚ್ಚಿದ ಒಲೆ ಆರದಿರಲಿ ಎಂದು ಬದುಕಿನ ಬುತ್ತಿ ಹಾರೈಸುತ್ತದೆ. Now Madhav Rao Bhattar is 91 years old and still sits on the gallows. What if you ask me how are you? That throws the question again. Yes, there is no hunger to work for Bhattari. Now the children are handling Bhatt's responsibility. Every day thousands of people come here for lunch. They have given priority to deliciousness with variety of cooking. You all come with family and enjoy this taste. May Madhav Rao Bhatt live a full life. The heart of life wishes that the hearth they lit should not burn. Adders: Hotel Gurukrupa Bhats canteen Peeny 3rd stage, 14th cross near KSRTC bus depo. bangalore -560058 map :Hotel Gurukrupa Bhats Canteen https://maps.app.goo.gl/YrdPLTNyC5WNcBCT8 foodblogger #foodvlog #badukinabutti #bangalore # mysore pak # jalebi # jahangir # sweets # tasty sweets # ghee sweets # coffee # bhath hotels # bhat food # bhats tasty food # brahmins foods #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet #brahminscafe #ammacafe #butterildy #benneidli #sweets #varitysweets #tastyidli #dosa #bennedosa #butterdosa #catering #sheshadripuramcollage #kumarpark #food services ಬಂಧುಗಳೇ, ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ...... ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ... ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ... .Dear Friends, Badukina Butthi Youtube channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible.... For this, A whole team of members work together daily to bring these people documentary together.. Which costs us... So, If you like these work of ``Badukina Butthi´´ Please help us... As this is a volunteer work.. Thank you so much.. Bank account:Details below👇 Name:G. Maharudrappa A/c no:177501000005316 IFSC code :IOBA0001775 Branch:Mahalakshmipuram branch, Bangalore, -560086,Karnataka,

Comment