MENU

Fun & Interesting

ಶ್ರೀ ಗುರುವಾಣಿ - ಕಾರ್ಯವೂ ಕಾರಣವೂ ವಿಧಿನಿಯಮದಂತೆಯೇ

Video Not Working? Fix It Now

ಪ್ರತಿಯೊಬ್ಬರ ಜೀವನದಲ್ಲಿ ಎಲ್ಲವೂ ನಡೆಯುವುದು ವಿಧಿನಿಯಮದಂತೆಯೇ. ಕೆಲವು ಕಾರ್ಯಗಳನ್ನು ನಾವು ಅಂದುಕೊಳ್ಳುತ್ತೇವೆ ನಾವು ಮಾಡಿರುತ್ತೇವೆಂದು. ಆದರೆ ಅದು ನಮ್ಮ ವಿಧಿ ನಿಯಮದಲ್ಲಿಲ್ಲದಿದ್ದರೆ ನಾವು ಎಷ್ಟೇ ಕಷ್ಟಪಟ್ಟರು ಅದು ನಡೆಯುವುದಿಲ್ಲ. ಇದಕ್ಕೆ ನಿಜ ಜೀವನದ ಉದಾಹರಣೆಯಂತಿರುವ ಪಾಂಬಾಟ್ಟಿ ಸಿದ್ಧರ ಕಥೆಯನ್ನು ಪರಮಪೂಜ್ಯ ಪರಮಗುರು ಶ್ರೀ ಶ್ರೀ ಶ್ರೀ ರಾಜಗುರು ಗುರುಮಹಾರಾಜರ ವಾಣಿಯಲ್ಲಿ ಕೇಳಿರಿ. ಆಶ್ರಮದ ವಿಳಾಸ: ಶ್ರೀ ರಾಜಗುರು ಮಹಾಸಂಸ್ಥಾನ, ಗೋಪಾಲಪುರ, ಮೈಸೂರು. https://goo.gl/maps/ZXyTNVVjetn62hMs9

Comment