ಸದ್ಯ ಚಿನ್ನದ ಬೆಲೆ ಏರಲು ಕಾರಣ ! ಮುಂದೆ ಏನ್ ಆಗಬಹುದು ಬಂಗಾರದ ಬೆಲೆ! | Gold Rates Karnataka | YOYOTVKannada
#GoldKarnataakNews
ಆಭರಣಗಳು ಎಂದರೆ ಯಾರಿಗೆ ಇಷ್ಟ ಆಗಲ್ಲ ಹೇಳಿ, ಎಲ್ಲರಿಗೂ ಪ್ರೀಯ.. ಚಿಕ್ಕದಾಗಿರಲಿ ಅಥವಾ ದೊಡ್ಡಮಟ್ಟದ ಬೆಲೆಬಾಳುವ ಚಿನ್ನ ತಮ್ಮ ಹತ್ತಿರ ಇರಬೇಕು ಎಂದು ಬಯಸುತ್ತಾರೆ. ಅದ್ರಲ್ಲೂ ಮದುವೆ, ಮುಂಜಿ, ಶುಭ ಕಾರ್ಯಗಳ ಸೀಸನ್ ನಲ್ಲಿ ಚಿನ್ನಕ್ಕೆ ಬಾರೀ ಬೇಡಿಕೆ ಇರುತ್ತದೆ. ಆದ್ರೆ ಇತ್ತೀಚೆಗೆ ಚಿನ್ನ ಕೊಳ್ಳುವುದು ಜನಸಾಮಾನ್ಯರಿಗೆ ಹೊರೆಯಾಗುತ್ತಿದೆ.
ಇದಕ್ಕೆ ಕಾರಣ ಗಗನಕ್ಕೇರಿರುತ್ತಿರುವ ಚಿನ್ನದ ಬೆಲೆ. ಪ್ರತಿದಿನ ಬದಲಾಗುವ ಚಿನ್ನದ ದರಕ್ಕೆ ಈಗ ಜನತೆ ಶಾಕ್ ಆಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ದಟ್ಟವಾಗಿದೆ ಎಂದು ಹೇಳಲಾಗುತ್ತಿದೆ. ಹಾಗಾದ್ರೆ ಚಿನ್ನದ ಬೆಲೆ ಏರಲು ಕಾರಣ ಏನು ಎಂಬುವುದನ್ನು ಈ ವರದಿಯಲ್ಲಿ ತೋರಸ್ತೇವೆ ನೋಡಿ.
----------------------------------------
Click to subscribe - https://www.youtube.com/YOYOTVKannada
Facebook - https://www.facebook.com/YOYOTVKANNADA1/
X (Twitter) - https://x.com/YOYOTVKannada1
WhatsApp Channel - https://www.whatsapp.com/channel/0029VaAAODM2ZjChZG6cHL3I