ನಿಮ್ಮ ಜೀವನ ಚರಿತ್ರೆ ತಿಳಿಸುತ್ತೆ ಈ ಪವಿತ್ರ ತಾಳೆಗರಿ ಶಾಸ್ತ್ರ | RENUKA GURUJI |2024 #tvkannada #iphone16
ತಾಳೆ ಗರಿ ಶಾಸ್ತ್ರ ಎಲ್ಲಾ ಜ್ಯೋತಿಷ್ಯ ಶಾಸ್ತ್ರಗಳಿಗಿಂತ ವಿಭಿನ್ನ. ಈ ಜ್ಯೋತಿಷ್ಯಕ್ಕೆ ಹೆಬ್ಬೆರಳಿನ ಗುರುತು ಇದ್ದರೆ ಸಾಕು. ನಿಮ್ಮ ಹೆಬ್ಬೆರಳಿನ ಗುರುತನ್ನು ತಾಳೆಗರಿಯಲ್ಲಿನ 108 ರೀತಿಯ ಹೆಬ್ಬೆರಳಿನ ಗುರುತಿನ ಜೊತೆ ಹೋಲಿಸಿ ಭವಿಷ್ಯ ನುಡಿಯಲಾಗುತ್ತೆ. ಈ ತಾಳೆಗರಿಗಳನ್ನು ಸಾವಿರಾರು ವರ್ಷಗಳಿಂದಲೂ ರಕ್ಷಿಸಿಕೊಂಡು, ಅನುಸರಿಸಿಕೊಂಡು ಬರುತ್ತಿರುವುದರಿಂದ ನಾಡಿ ಭವಿಷ್ಯಕ್ಕೆ ಹೆಚ್ಚು ಪ್ರಾಮುಖ್ಯತೆ ಇದೆ
#tvkannada #iphone16 #talegarishasthra #renukaguruji