MENU

Fun & Interesting

ವಾಸು ಕೈ ಚಳಕ - ನೀವು ಇದನ್ನು ಮಾಡಿ ರುಚಿ ನೋಡಿ ಹೇಳಿ!! | Red Chilli Tomato Chutney | Food Recipe | Ep 59

Chitraloka | ಚಿತ್ರಲೋಕ 374,206 lượt xem 3 years ago
Video Not Working? Fix It Now

ಸದಾ ಒಂದಲ್ಲ ಒಂದು ಕೆಲಸದಲ್ಲಿ ಬಿಜಿಯಾಗಿರುವ ವಾಸು ಈ ಬಾರಿ ಅವರು ಒಂದು ಅದ್ಭುತವಾದ ಕೈ ಚಳಕ ತೋರಿಸಿಕೊಟ್ಟಿದ್ದಾರೆ. ಕರೋನಾ ಸಮಯದಲ್ಲಿ ಅವರ ಮನೆಯಲ್ಲಿದ್ದಾಗ ಕೆಲ ಅಡಿಗೆಗಳನ್ನ ಮಾಡುವುದನ್ನ ಕಲಿತರಂತೆ. ಅದರಲ್ಲೂ ವಿಶೇಷವಾಗಿ ಮೆಣಸಿನಕಾಯಿಂದ ಮಾಡಿದ ಗೊಜ್ಜು ತಯಾರಿಸುವುದನ್ನ ಈ ಬಾರಿ ಚಿತ್ರಲೋಕ ವೀಕ್ಷಕರಿಗೆ ತೋರಿಸಿದ್ದಾರೆ. ಅವರು ಹೇಳುವುದು ಈ ವಿಡಿಯೋ ನೋಡಿ ಗಂಡಸರು ನೀವು ಇದನ್ನು ಮಾಡಿ ನಿಮ್ಮ ಹೆಂಡ್ತಿಗೆ ಕೊಡಿ. ಅವರಿಗೂ ಖುಷಿಯಾಗಲಿ ಎಂದು ಹೇಳಿದ್ದಾರೆ. ವಿಡಿಯೋ ನೋಡಿ
Click here To Subscribe to Channel -- https://youtube.com/chitraloka

#chitraloka #vasuhouse #farmhouse #makalidurgahill #doddabalappurroad #actorhouse #food #foodrecipes

Comment