ತೆಂಗು ಅಡಿಕೆ ನಮ್ಮದಲ್ವಾ.. ತೋಟದಲ್ಲಿ ಕಳೆ ಇದ್ದರೆ ಎಷ್ಟು ಲಾಭವಿದೆ, ಅಡಿಕೆ ತೆಂಗು ಇವುಗಳಿಂದ ಹೇಗೆ ಪ್ರಯೋಜನವಿದೆ..!
ತೆಂಗು ಅಡಿಕೆ ನಮ್ಮದಲ್ವಾ.. ತೋಟದಲ್ಲಿ ಕಳೆ ಇದ್ದರೆ ಎಷ್ಟು ಲಾಭವಿದೆ, ಅಡಿಕೆ ತೆಂಗು ಇವುಗಳಿಂದ ಹೇಗೆ ಪ್ರಯೋಜನವಿದೆ
ರೈತ:ಬಾಳೆಕಾಯಿ ಶಿವನಂಜಪ್ಪ
ಸ್ಥಳ: ಜೆ ಸಿ ಪುರ ಚಿಕ್ಕನಾಯಕನಹಳ್ಳಿ ತಾಲ್ಲೂಕು ತುಮಕೂರು ಜಿಲ್ಲೆ
☎️:99644-51421
ಬಾಳೆಕಾಯಿ ಶಿವನಂಜಪ್ಪನವರು ಬರೆದಿರುವ
"ಇದು ಸಹಜ ಕೃಷಿ" ಎಂಬ ಪುಸ್ತಕಕ್ಕಾಗಿ ಅವರ ಸಂಖ್ಯೆಗೆ ಸಂಪರ್ಕಿಸಬಹುದು
ಕೃಷಿ ಬದುಕು what's app number 90089-58497