Don't forgot to subcribe,share,like,comment
ಪರಿಸರ ಪ್ರೇಮಿಯ ಅಧ್ಬುತ ಹಣ್ಣಿನ ತೋಟ | ದೇಶ-ವಿದೇಶದ ಹಣ್ಣುಗಳು | Fruits🥝🍉🥑🍇🍒🍋 plants🪴 farming
ಜನಸಾಮಾನ್ಯರು ಈಗಾಗಲೇ ಪಟ್ಟಣ ಸೇರಿ ಕೃಷಿಯನ್ನ ಮರೆತಾಗಿದೆ,ಕೃಷಿಯ ಬಗ್ಗೆಗಿನ ಆಸಕ್ತಿ ತುಂಬಾನೇ ಕಡಿಮೆಯಾಗಿರುವ ಈ ಸಮಯದಲ್ಲಿ ಕೇವಲ ಕೆಲವೇ ಜನ ಕೃಷಿಕರು ಆಸಾಧರಣ ಪ್ರಯತ್ನ ಮಾಡಿದವರಲ್ಲಿ ಇಲ್ಲೋಬ್ಬ ಹರೀಶ್ ಎಂಬ ಕೃಷಿಕ ದೇಶಿ-ವಿದೇಶಿ ಹಣ್ಣಿನ ಗಿಡ-ಮರಗಳನ್ನು ಬೆಳೆದು ಬಯಲು ಸೀಮೆಯಲ್ಲೂ ವಾಣಿಜ್ಯ ಉದ್ದೇಶದಿಂದ ಬೆಳೆಯ ಬಹುದೆಂದು ಸಾಬೀತು ಮಾಡಿದ್ದಾರೆ ನೀವು ಕೂಡ ಅವರ ಹಣ್ಣಿನ ತೋಟವನ್ನ ನೋಡಬಹುದು,ಅವರ ತೋಟದ video ಇಷ್ಟವಾದರೆ like 👍 ಮಾಡಿ,ಅಭಿಪ್ರಾಯವನ್ನ comment ಮೂಲಕ ತಿಳಿಸಿ,share your family and friends 🙏🙏
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ.
ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ವಿಚಾರಣೆಗಾಗಿ: WhatsApp only+918660992377
Google pay Number:9448784087
ನಮ್ಮ ಅಂತರ್ಜಾಲ ತಾಣದಭೇಟಿಗಾಗಿ: / @CHANDRASUTHA
https://youtu.be/dUnJ4AW3YVk?si=gi1fcmGI0Sn9BrZ2
https://youtu.be/d5adxcqztmo?si=ju0aL0I0YDb7q-CH
https://youtu.be/L-SOhTXqdMk?si=mBAgPp1oLUTzXoi8