#kadugolla #junjappa #ಮಂಜುನಾಥ #mohankumar #floklore #vedha #janapada #kolata #kolata #ಮಾರಮ್ಮ #ಚಿತ್ತಯ್ಯ #ಕಾಟಯ್ಯ ಕರಿಮಲೆಗೆ ಬೇಟೆ ಹಾಡಲು ಹೋದಾಗ ಮುತ್ತಿನ ಗೊಡಗು ಕಳೆದು ಕಥೆ
ಕಾಟಯ್ಯ ಸ್ವಾಮಿ ದಂಡನ್ನು ಜರಿಮಲೆಗೆ ತಿರುಗಿಸು ಎಂದು ಹೇಳಿದಾಗ ಚಿತ್ತಯ್ಯ ಸ್ವಾಮಿ ಕರಿಮಲೆಗೆ ದಂಡನ್ನು ತಿರಿಗಿಸುತ್ತಾರೆ. ಆಗ ಮುತ್ತಿನ ಗೊಡಗನ್ನು ಕಳ್ಳರು ಕದ್ದಾಗ ಅದನ್ನು ತರುವ ಅವರ ಸಾಹಸದ ಗಣೆ ಕಾವ್ಯ....
:-Manjuanatha janapada kalavida