ಕನ್ನಡ ಚಿತ್ರರಂಗದ ಖ್ಯಾತ ನಟಿಯಲ್ಲಿ ಪುಷ್ಪಸ್ವಾಮಿ ಸಹ ಒಬ್ಬರು. ಸುಮಾರು 600ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಅನೇಕ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಅವರ ಜೀವನದಲ್ಲಿ ನಡೆದಿರುವ ಅನೇಕ ಸಂಗತಿಗಳನ್ನ ಮುಕ್ತವಾಗಿ ಚಿತ್ರಲೋಕ ಜೊತೆ ಹಂಚಿಕೊಂಡಿದ್ದಾರೆ. ವಿಡಿಯೋ ನೋಡಿ...
Click here To Subscribe to Channel -- https://youtube.com/chitraloka
#chitraloka #pushpaswamy #pushapa #swamy #veteranactress #kmveeresh