MENU

Fun & Interesting

ಅಷ್ಟಾದಶ ಶಕ್ತಿಪೀಠಗಳು

Eesha Predictions 9 21 hours ago
Video Not Working? Fix It Now

ಅಷ್ಟಾದಶ ಶಕ್ತಿಪೀಠಗಳು ಲಂಕಾಯಾಂ ಶಾಂಕರೀದೇವೀ ಕಾಮಾಕ್ಷೀ ಕಾಂಚಿಕಾಪುರೇ । ಪ್ರದ್ಯುಮ್ನೇ ಶೃಂಖಳಾದೇವೀ ಚಾಮುಂಡೀ ಕ್ರೌಂಚಪಟ್ಟಣೇ ॥ 1 ॥ ಅಲಂಪುರೇ ಜೋಗುಳಾಂಬಾ ಶ್ರೀಶೈಲೇ ಭ್ರಮರಾಂಬಿಕಾ । ಕೊಲ್ಹಾಪುರೇ ಮಹಾಲಕ್ಷ್ಮೀ ಮುಹುರ್ಯೇ ಏಕವೀರಾ ॥ 2 ॥ ಉಜ್ಜಯಿನ್ಯಾಂ ಮಹಾಕಾಳೀ ಪೀಠಿಕಾಯಾಂ ಪುರುಹೂತಿಕಾ । ಓಢ್ಯಾಯಾಂ ಗಿರಿಜಾದೇವೀ ಮಾಣಿಕ್ಯಾ ದಕ್ಷವಾಟಿಕೇ ॥ 3 ॥ ಹರಿಕ್ಷೇತ್ರೇ ಕಾಮರೂಪೀ ಪ್ರಯಾಗೇ ಮಾಧವೇಶ್ವರೀ । ಜ್ವಾಲಾಯಾಂ ವೈಷ್ಣವೀದೇವೀ ಗಯಾ ಮಾಂಗಳ್ಯಗೌರಿಕಾ ॥ 4 ॥ ವಾರಣಾಶ್ಯಾಂ ವಿಶಾಲಾಕ್ಷೀ ಕಾಶ್ಮೀರೇತು ಸರಸ್ವತೀ । ಅಷ್ಟಾದಶ ಸುಪೀಠಾನಿ ಯೋಗಿನಾಮಪಿ ದುರ್ಲಭಮ್ ॥ 5 ॥ ಸಾಯಂಕಾಲೇ ಪಠೇನ್ನಿತ್ಯಂ ಸರ್ವಶತ್ರುವಿನಾಶನಮ್ । ಸರ್ವರೋಗಹರಂ ದಿವ್ಯಂ ಸರ್ವಸಂಪತ್ಕರಂ ಶುಭಮ್ ॥ 6 ॥ #knowledge #astrology #astrology #zodiac #horoscope #zodiacsigns #tarot #astrologer #love #leo #astrologyposts #spirituality #virgo #numerology #libra #astro #scorpio #astrologymemes #taurus #aries #capricorn #gemini #pisces #aquarius #sagittarius #zodiacmemes #cancer #horoscopes #spiritual #psychic #vedicastrology #tarotreading #knowledge #horoscope #predictions #zodia #srilanka #kanchipuram #pradyumna #mysore #alampur #shrishail #kholapur #mühür #ujjain #peetikapura #odiyala #drakshrama #hariyana #prayagraj #himachalpradesh #gaya #varanasi #kashmir #karnataka #andhrapradesh #telangana #chennai #madhyapradesh #bihar #odisha #yt #yt_shorts #ytshort #ytshorts #ytviral #ytshortsindia #ytstudio #ytstudio #ytshots #ytvideo #instagram #instagood #instareels #insta #instadaily #instagramreels #instavideo #instagramyoutube #facebook #sanathandharma #sanatandharma #shakti #shaktipeetha #shiva #shivashakti

Comment