ಸ್ಟಾರ್ ಆ್ಯಂಕರ್, ನಟಿ ಸುಷ್ಮಾ ಬಾಳಲ್ಲಿ ಇದೆಂತಾ ದುರಂತ| ನಿರ್ದೇಶಕನ ನಂಬಿ ಬಂದು ಮಹಾತಪ್ಪು|Sushma K Rao| Preetham
#sushma #sushmarao #preetamgubbi #kannadamovie #kannadaactress #kannadanchor #anchorsushma #lovemarriage #breakup #anchorsushma #preethamgubbi #breakingnews #sandalwood #kannada #sushma #sushmaanchor #mungarumale #mungarumale2 #goldenstarganesh #colorskannada #kannadaserial #zeekannada
#heroin
#serials
#sushmareallife
#gubbiveeranna
#gubbi
#chikmaglore
#koppa
#latestnews #kannadanews #updatenews #zee #serials #soapopera #episode #cry #anchor #sushmarao #anchoring #anushree #anchoranushree #life #viralaudio #viralvideo #trending #trendingvideo #youtube #kannadaserial
ಬಣ್ಣದ ಲೋಕದಲ್ಲಿ ಮಿಂಚುತ್ತಿರುವ ಸುಷ್ಮಾ ಅವರ ವೈಯಕ್ತಿಕ ಬದುಕು ಮಾತ್ರ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ. ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಗಂಡನಿಂದ ದೂರವಾಗಿ ಒಂಟಿಯಾಗಿ ಜೀವನ ಸಾಗಿಸುತ್ತಿದ್ದಾರೆ. ಕನ್ನಡದ ಸ್ಟಾರ್ ನಿರ್ದೇಶಕನ ಜೊತೆ ಮದುವೆಯಾಗಿದ್ದ ಸುಷ್ಮಾಗೆ ಈಗ ತನ್ನೋರು ಅನ್ನುವವರೇ ಇಲ್ಲ.
ವೈಯಕ್ತಿಕ ಜೀವನದಲ್ಲಿ ಮಾತ್ರ ಬರೀ ನೋವು ಅಷ್ಟೇ ಕನ್ನಡದ ಎವರ್ಗ್ರೀನ್ ಸೂಪರ್ ಹಿಟ್ ಸಿನಿಮಾವಾದ ಕನ್ನಡದಲ್ಲಿ ಹೊಸದೊಂದು ಟ್ರೆಂಡ್ ಹುಟ್ಟು ಹಾಕಿದ ಮುಂಗಾರು ಮಳೆ ಎನ್ನುವ ಸೂಪರ್ ಡೂಪರ್ ಹಿಟ್ ಸಿನಿಮಾಗೆ ಕಥೆ ಬರೆದಿದ್ದ ಪ್ರೀತಮ್ ಗುಬ್ಬಿ ಅವರೇ ಸುಷ್ಮಾ ಅವರು ಪ್ರೀತಿಸಿ ಅಗ್ನಿಸಾಕ್ಷಿಯಾಗಿ ಕೈ ಹಿಡಿದಿರುವ ಪತಿ. ಇವರದ್ದು ಲವ್ ಮ್ಯಾರೇಜ್ ಒಬ್ಬರಿಗೊಬ್ಬರು ಒಬ್ಬರು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದರು.
ಎರಡು ಕುಟುಂಬಗಳನ್ನು ಒಪ್ಪಿಸಿ ಇಬ್ಬರು 2007 ರಲ್ಲಿ ಲವ್ ಕಮ್ ಅರೇಂಜ್ ಮ್ಯಾರೇಜ್ ಆದರು. ಸೀರಿಯಲ್ ಗಳಲ್ಲಿ ಯಶಸ್ಸಿನ ಉತ್ತುಂಗದಲ್ಲಿ ಇದ್ದಾಗಲೇ ಈಕೆ ನಿರೂಪಣೆ ಕಡೆ ಮುಖ ಮಾಡಿದರು. ಮದುವೆ ಆದ ಮೊದಲ ಕೆಲವು ವರ್ಷಗಳಲ್ಲಿ ಎಲ್ಲೂ ಕೂಡ ಕಾಣಿಸಿಕೊಳ್ಳಲೇ ಇಲ್ಲ. ಯಾವಾಗ ಸಂಸಾರ ನೌಕೆ ಮುಳುಗಿ ಹೋಯಿತು ಮತ್ತೆ ಬಣ್ಣದ ಲೋಕದ ಕಡೆ ಮುಖ ಮಾಡಿದರು.