ಶ್ರೀ ವೇ.ಮಡಿವಾಳಯ್ಯ ಶಾಸ್ತ್ರಿಗಳು. ಜೇರಟಗಿ.
ಮೊಬೈಲ್ ಸಂಖ್ಯೆ 9️⃣8️⃣8️⃣0️⃣1️⃣6️⃣2️⃣5️⃣9️⃣7️⃣
ಈ ನಾಡು ಕಂಡ ಅದ್ಬುತ ಪುರಾಣ ಪ್ರವಚನಕಾರರು . ಅನುಭಾವಿಗಳು ಹಿರಿಯರಾದ ಜೇರಟಗಿಯ ಶಾಸ್ತ್ರೀಗಳವರು , ಗದುಗಿನ ಗಾನಯೋಗಿ ಪಂ. ಪುಟ್ಟರಾಜ ಗುರುಗಳವರ ಶಿಷ್ಯರಾಗಿ ತಮ್ಮ ಪುರಾಣ ಪ್ರವಚನದ ಜೊತೆಗೆ ಸಮಾಜದ ಅಂಕು ಡೊಂಕುಗಳನ್ನು ತಿದ್ದುತ್ತಾ ಹಗಲು ಇರುಳು ಎನ್ನದೆ ಸದಾ ಸಮಾಜದ ಸೇವೆ ಮಾಡುತ್ತಿದ್ದಾರೆ.
ಇಂತಹ ಅನುಭಾವಿ ಪ್ರವಚನಕಾರರ ಜೊತೆಗೆ ಮಾರ್ಚ 2015 ರಿಂದ ಸಂಗೀತ ಸೇವೆ ಮಾಡುತ್ತಿದ್ದೇನೆ. ಸಹ ಕಲಾವಿದರನ್ನು ಬೆಳೆಸುವ ಮಹಾಗುಣ ಇವರಲ್ಲಿ ನಾನು ಕಂಡಿದ್ದೇನೆ.
ನನ್ನ ಈ YOUTUBE CHANNEL ಗೆ ತುಂಬಾ ಪ್ರೋತ್ಸಾಹ ನೀಡಿದ ಇವರಿಗೆ ಅನಂತ ಅನಂತ ಧನ್ಯವಾದಗಳು 🙏
ಇಂತಿ ನಿಮ್ಮ,
ಯಶವಂತ ಬಡಿಗೇರ ಸಿಂದಗಿ
YASH MUSIC
Youtube Channel
9986787500