ಗೌಡಗೆರೆಯ ಚಾಮುಂಡೇಶ್ವರಿ ಅಮ್ಮನ ಕ್ಷೇತ್ರದಲ್ಲಿ ತಾಳೆಗರಿಯ ಶಾಸ್ತ್ರ ಕೇಳಿದ ಭಕ್ತರು. ಕಷ್ಟಕ್ಕೆ ಪರಿಹಾರ ಕಂಡುಕೊಂಡು ಚಾಮುಂಡೇಶ್ವರಿ ಅಮ್ಮನ ದರ್ಶನ ಪಡೆದು ಪುನೀತರಾದ ಭಕ್ತರು.