#ಜಂಜಪ್ಪನಕಾವ್ಯ ಜುಂಜಪ್ಪನ ಹುಟ್ಟಿನ ಕಥೆ |ಚಿನ್ನಮ್ಮನಿಗೆ ಮಕ್ಕಳ ಫಲ|ಪದಗಾರ ತಿಮ್ಮಣ್ಣ ವಿಭೂತಿ ತಿಮ್ಮಣ್ಣ ಬೇವಿನಹಳ್ಳಿ #kadugolla #junjappa #ಮಂಜುನಾಥ #mohankumar #floklore #janapada #kolata #kolata #ಮಾರಮ್ಮ #ಜುಂಜಪ್ಪ #manjunatha
ಜುಂಜಪ್ಪನ ತಾಯಿ ಚಿನ್ನಮ್ಮನಿಗೆ ಹುಟ್ಟಿ 12 ವರ್ಷ ಮೈನೆರೆದು 12ವರ್ಷ ಮದುವೆ ಆಗಿ 12ವರ್ಷ ಆದರೂ ಮಕ್ಕಳು ಇರುವುದಿಲ್ಲ ಗೌರಸಂದ್ರ ಮಾರಮ್ಮ ಶಿವನ ಬಳಿ ವೀರಭದ್ರನನ್ನು ಫಲ ಪಡೆದುಕೊಂಡು ಬಂದು ಚಿನ್ನಮ್ಮನಿಗೆ ವರ ಕೊಡುವ ಕಥೆ
ಗಣೆ:ವಿಭೂತಿ ತಿಮ್ಮಣ್ಣ
ಕಥೆ :ಪದಗಾರ (ಕೊರ್ಲೆ )ತಿಮ್ಮಣ್ಣ
ಬೇವಿನಹಳ್ಳಿ
http://sharevideo1.com/v/RjEtT0N6VVRMMzA=?t=ytb&f=co