MENU

Fun & Interesting

ಶ್ರೀ ಶನಿಪ್ರಭಾವ ಅಥವಾ ರಾಜಾವಿಕ್ರಮ, ಕೊಳಗೊಂಡನ ಹಳ್ಳಿ - ನಾಟಕ ಭಾಗ 4 | Sri Shani Prabhava Athava Raja Vikrama

ShashiMGKumar 3,334,844 7 years ago
Video Not Working? Fix It Now

""ಶ್ರೀ ಶ್ರೀ ಶ್ರೀ ಶನಿಪ್ರಭಾವ ಅಥವಾ ರಾಜಾ ವಿಕ್ರಮ ವಿಜಯ, ಕೊಳಗೊಂಡನ ಹಳ್ಳಿ"" ----------------------------- ನಾಟಕ ತಂಡ: ಶ್ರೀ ಕಂಚಿ ಕಾಮಾಕ್ಷಿ ಕೃಪಾಪೋಷಿತ ನಾಟಕ ಮಂಡಳಿ, ಶನಿ ಮಹಾತ್ಮಾ ನಾಟಕ ಮಿತ್ರ ಮಂಡಳಿ, ಕೊಳಗೊಂಡನ ಹಳ್ಳಿ, ಕೋಡಿಹಳ್ಳಿ ಹೋಬಳಿ, ಕನಕಪುರ ತಾಲ್ಲೂಕ್. ----------------------------- ಹಳೆಯ ಪ್ರಾಜೆಕ್ಟ್ ಆಗಿರುವುದರಿಂದ ನಾಟಕ ಕಲಾವಿದರ ಮಾಹಿತಿ ಲಭ್ಯವಾಗಿಲ್ಲ. ------------------------------ ದಕ್ಷಿಣ ಕರ್ನಾಟಕದಾದ್ಯಂತ ಹೆಚ್ಚು ಜನಪ್ರಿಯವಾಗಿರುವ ದೈವಿಕ ನಾಟಕದ ಕ್ಯಾಸೆಟ್ ಅನ್ನು ಆಡಿಯೋ ಆಗಿ ಹೊಂದಿಸಲಾಗಿದೆ. ಇದನ್ನು ಶ್ರೀ ಶನಿಮಹಾತ್ಮರ ಭಕ್ತರ ಜೀವಿತಾವಧಿಯವರೆಗೆ ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ ಮಾತ್ರ ಅಪ್ಲೋಡ್ ಮಾಡಲಾಗಿದೆ. ಇದು ವಾಣಿಜ್ಯ ಬಳಕೆಗಾಗಿ ಅಥವಾ ಇತರ ಉದ್ದೇಶಗಳಿಗಾಗಿ ಅಲ್ಲ. ----------------------------- ನಾಟಕದ ಎಲ್ಲಾ ಭಾಗಗಳನ್ನು ಕೇಳಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ https://www.youtube.com/playlist?list=PLoMKXEdGAVizgTCRX_TVCppOy7saJoJdD

Comment