MENU

Fun & Interesting

`ಇದು ಮುಸ್ಲಿಮರ ಬಜೆಟ್’ ಎಂದು ಟೀಕಿಸುವ ಬಿಜೆಪಿಯವರಿಗೆ ಕೋಮು ಹುಚ್ಚು ಹಿಡಿದಿದೆ!

Prasthutha News 67,227 3 days ago
Video Not Working? Fix It Now

_♦️4 ಲಕ್ಷ ಕೋಟಿ ರೂ. ಗಾತ್ರದ ಬಜೆಟ್, ಮುಸ್ಲಿಮರಿಗೆ ಸಿಕ್ಕಿದ್ದು ಕೇವಲ 4 ಸಾವಿರ ಕೋಟಿ ರೂ.!_ _♦️ಒಟ್ಟು 100 ರೂಪಾಯಿ ಅನುದಾನದಲ್ಲಿ 15 ಜನ ಮುಸ್ಲಿಮರಿಗೆ ಕೊಟ್ಟಿರೋದು ಕೇವಲ 1 ರೂಪಾಯಿ!_ _♦️`ಹಲಾಲ್ ಬಜೆಟ್, ಮುಸ್ಲಿಮರ ಬಜೆಟ್, ಪಾಕಿಸ್ತಾನ ಬಜೆಟ್’ ಎನ್ನುವ ಬಿಜೆಪಿಗರಿಗೆ ಬುದ್ಧಿ ಭ್ರಮಣೆಯಾಗಿದೆ_ #prasthuthanews #prasthutha #karnatakabudget2025 #cmsiddaramaih #budget2025 #bjpkarnataka #rashok #basanagoudapatilyatnal ಪ್ರಸ್ತುತ ಚಾನೆಲ್ ಕನ್ನಡದಲ್ಲಿ ಪ್ರಸಾರವಾಗುವ ಡಿಜಿಟಲ್ ಚಾನೆಲ್ ಆಗಿದೆ. ಕಳೆದ 14 ವರ್ಷಗಳಿಂದ ಪ್ರಕಟವಾಗುತ್ತಿರುವ ಪ್ರಸ್ತುತ ಪಾಕ್ಷಿಕದ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಈ ಚಾನೆಲ್ ಸಮಕಾಲೀನ ಸುದ್ದಿಗಳು, ಸಾಮಾಜಿಕ, ರಾಜಕೀಯ, ಆರ್ಥಿಕ, ಶೈಕ್ಷಣಿಕ ಮೊದಲಾದ ಕ್ಷೇತ್ರಗಳ ಕುರಿತಾದ ಪ್ರಸಕ್ತ ವಿದ್ಯಮಾನಗಳ ಕುರಿತು ವಿಶ್ಲೇಷಣೆಗಳು, ಮಾಹಿತಿಗಳನ್ನು ಒಳಗೊಂಡಿರುತ್ತದೆ. Visit our news Portal 👉 https://prasthutha.com/ Facebook Page 👉 https://www.facebook.com/PrasthuthaNews/ Instagram Page 👉 https://www.instagram.com/prasthuthanews/ Telegram Channel 👉 https://t.me/prasthuthanews Twitter 👉 https://twitter.com/PrasthuthaNews Whatsapp 👉 : ನಮ್ಮ ವಾಟ್ಸಪ್ ಗ್ರೂಪಿಗೆ ಸೇರಲು ವೆಬ್'ನ ಯಾವುದೇ ಸುದ್ದಿಯ ಕೊನೆಗೆ ಎಡ ಭಾಗದಲ್ಲಿ ಇರುವ ವಾಟ್ಸಪ್ ಚಿಹ್ನೆಯ ಮೇಲೆ ಒತ್ತಿ

Comment