MENU

Fun & Interesting

ಒಂದು ಕ್ಷಣದಲ್ಲಿ ಹಾರಿ ಹೋದ ಜೀವಗಳು / ಅಪಘಾತ ನಡೆದ ಸ್ಥಳ ಪರಿಚಯ / ವಾಹನ ಸವಾರರು ನಿಧಾನಕ್ಕೆ ಬನ್ನಿ 🙏 28/02/2025

Video Not Working? Fix It Now

ಮಹಾಶಿವರಾತ್ರಿಯ ಹಬ್ಬದ ಪ್ರಯುಕ್ತ ಮಲೆ ಮಹದೇಶ್ವರ ಬೆಟ್ಟಕ್ಕೆ ಸಾವಿರಾರು ಸಂಖ್ಯೆಯ ವಾಹನಗಳು ಲಕ್ಷಾಂತರ ಭಕ್ತಾದಿಗಳು ಆಗಮಿಸಿ ಮಹದೇಶ್ವರ ಸ್ವಾಮಿಯವರ ಕೃಪೆಗೆ ಪಾತ್ರರಾಗಿದ್ದಾರೆ
ಇದೇ ಸಂದರ್ಭದಲ್ಲಿ
ಇತರ ಮೂಲಗಳ ಪ್ರಕಾರದಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ಮಹಾ ರಥೋತ್ಸವ ವೀಕ್ಷಣೆಗಾಗಿ ಕಾರ್ ನಲ್ಲಿ ಆಗಮಿಸುತ್ತಿದ್ದ ಕಾಲೇಜು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಮನೆಯವರ ಗಮನಕ್ಕೂ ವಿಷಯ ಮುಟ್ಟಿಸದೆ ಮಲೆ ಮಹದೇಶ್ವರ ಬೆಟ್ಟಕ್ಕೆ ಆಗಮಿಸಿರುವುದು ಕಂಡುಬಂದಿದೆ ಇದರ ಪರಿಣಾಮ ಚಿಕ್ಕಿಂದವಾಡಿ ಗ್ರಾಮದ ಸಮೀಪದಲ್ಲಿ ಹನೂರು ಮಾರ್ಗದಿಂದ ಮುಂದೆ ಹೋಗುತ್ತಿದ್ದ ವಾಹನವನ್ನು ಹಿಂದಿಕ್ಕುವ ಪ್ರಯತ್ನದಲ್ಲಿ ಟಿಪ್ಪರ್ ವಾಹನ ಮಲೆ ಮಹದೇಶ್ವರ ಬೆಟ್ಟಕ್ಕೆ ಆಗಮಿಸುತ್ತಿದ್ದ ಕಾರ್ ಗೆ ಡಿಕ್ಕಿ ಒಡೆದದ್ದರಿಂದ
ಕಾರು ಗದ್ದೆಗೆ ಉರುಳುವುದರ ಜೊತೆಗೆ ಐದು ಜನ ವಿದ್ಯಾರ್ಥಿಗಳ ಜೀವವು ಸ್ಥಳದಲ್ಲೇ ಹೋಗಿದೆ ಟಿಪ್ಪರ್ ಚಾಲಕ ಘಟನೆಯನ್ನು ಕಂಡು ಪರಾರಿಯಾಗಿದ್ದಾನೆ
ದಯವಿಟ್ಟು ಇಂತಹ ಘಟನೆಗಳು ಮುಂದೆಂದೂ ನಡೆಯದೇ ಇರಲಿ ದಯವಿಟ್ಟು ಯುವ ವಿದ್ಯಾರ್ಥಿಗಳು ಇಂತಹ ಯಾವುದೇ ಅನಾಹುತ ಅಪಘಾತಗಳಲ್ಲಿ ಸಿಲುಕದಿರಿ

ಅಪಘಾತ ಸಂಭವಿಸಿದ ದಿನ ದಿನಾಂಕ 28/02/2025
be careful 🙏

Comment