ಯಕ್ಷಗಾನ ತಾಳಮದ್ದಳೆ.
ಪಾರ್ತಿಸುಬ್ಬ ವಿರಚಿತ ವಾಲಿಮೋಕ್ಷ.
ಹಿಮ್ಮೇಳ: ಪ್ರಸನ್ನ ಭಟ್ ಬಾಳ್ಕಲ್
ಅನಂತ ಹೆಗಡೆ ದಂತಳಿಗೆ
ಎನ್ ಜಿ ಹೆಗಡೆ
ರಾಘವೇಂದ್ರ ಹೆಗಡೆ
ಮುಮ್ಮೇಳ: ದಿವಾಕರ ಹೆಗಡೆ ಮೈಸೂರ್
ಗಣಪತಿ ಭಟ್ ಸಂಕದಗುಂಡಿ
ಪವನ್ ಕಿರಣಕೆರೆ
ಡಿ ಕೆ ಗಾಂವ್ಕಾರ್
ಮಹೇಶ್ ಇಡಗುಂದಿ
ಸ್ಥಳ: ಹಿರಿಯಾಳ ಲಕ್ಷ್ಮೀನರಸಿಂಹ ದೇವಸ್ಥಾನ.
ಕಾರ್ಯಕ್ರಮ ಸಂಘಟನೆ: ನಾರಾಯಣ ಭಟ್ ತೋಟಮನೆ ಮತ್ತು ಮಿತ್ರವೃಂದ.
ಧ್ವನಿ ಮತ್ತು ಬೆಳಕು: ಹರಿಃ ಓಂ ಸೌಂಡ್ಸ