MENU

Fun & Interesting

🟥 *ಬೆಂಗಳೂರಿನ ಕೆರೆಯಲ್ಲಿ ಮೃತದೇಹವನ್ನು ಮೇಲೆತ್ತಿದ ಈಶ್ವರ್ ಮಲ್ಪೆ ಮತ್ತು ತಂಡ*

Eshwar Malpe 375,383 2 years ago
Video Not Working? Fix It Now

🟥 *ಬೆಂಗಳೂರಿನ ಕೆರೆಯಲ್ಲಿ ಮೃತದೇಹವನ್ನು ಮೇಲೆತ್ತಿದ ಈಶ್ವರ್ ಮಲ್ಪೆ ಮತ್ತು ತಂಡ* #rescue #dangerous #bangalore 🟥 *ಬೆಂಗಳೂರಿನ ಕೆರೆಯಲ್ಲಿ ಮೃತದೇಹ ಮೇಲೆತ್ತಿದ ಈಶ್ವರ್ ಮಲ್ಪೆ ಮತ್ತು ತಂಡ* 🚑 🚑 🚑 🚑 🚑 🚑 20.07.2023 ಮಧ್ಯಾನಸುಮಾರು *ಮೂರು ಗಂಟೆ* ಯ ಹೊತ್ತಿಗೆ ಬೆಂಗಳೂರಿನ *ಗಾಣಿಗರ ಹಳ್ಳಿಯ ಕೆರೆಯಲ್ಲಿ ಸ್ನಾನ* ಮಾಡಲು ಇಳಿದಿದ್ದ ಸುಮಾರು *(40) ವರ್ಷ ಪ್ರಾಯದ ವ್ಯಕ್ತಿ* ಯೊಬ್ಬರು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ನಂತರ ಬೆಂಗಳೂರಿನ 👮 *ಪೋಲೀಸ್ ಅಧಿಕಾರಿಯವರು* ಈ ವಿಷಯವನ್ನು *ಈಶ್ವರ್ ಮಲ್ಪೆ* ಯವರಿಗೆ ಕರೆ ಮಾಡಿ ತಿಳಿಸುತ್ತಾರೆ. ಮೊದಲೇ ಸರ್ವ ಸನ್ನದ್ದರಾಗಿರುವ *ಆಪತ್ಭಾಂಧವ ಈಶ್ವರ್ ಮಲ್ಪೆ ಮತ್ತು ತಂಡ* 20.07.2023 *ರಾತ್ರಿ 8:00* ಗಂಟೆಯ ಹೊತ್ತಿಗೆ *ಮಲ್ಪೆಯಿಂದ ಬೆಂಗಳೂರಿಗೆ ಆಂಬುಲೆನ್ಸ್* 🚑 ಮೂಲಕ ತಮ್ಮ ಪ್ರಯಾಣವನ್ನು ಬೆಳೆಸಿತ್ತು. 21.07.2023 ಬೆಳಿಗೆ *5:00* ಗಂಟೆಗೆ ಬೆಂಗಳೂರಿಗೆ ತೆರಳಿ, *7:00* ಗಂಟೆಗೆ ಮ್ರತದೇಹ ಹುಡುಕುವ ಕೆಲಸ ಆರಂಭವಾಗಿತ್ತು. ಸತತ *4:30* ಗಂಟೆಯ ಪರಿಶ್ರಮದಿಂದ *4 ಆಕ್ಸಿಜನ್ ಸಿಲಿಂಡರ್* ಬಳಸಿಕೊಂಡು *11:30* ಗಂಟೆಯ ಹೊತ್ತಿಗೆ *ಮ್ರತದೇಹವನ್ನು* ಮೇಲೆತ್ತಿದರು. *ಈ ಕಾರ್ಯಾಚರಣೆಯಲ್ಲಿ ಆಪತ್ಭಾಂಧವ ಈಶ್ವರ್ ಮಲ್ಪೆಯವರ ಜೊತೆಗೆ ಬುರ್ಹಾನ್ ಮಲ್ಪೆ, ದೀಪು ಮಲ್ಪೆ, ರಕ್ಷಿತ್ ಕಾಪು ಭಾಗವಹಿಸಿದ್ದರು.* 💐💐💐💐💐💐💐💐💐 ಘಟನೆ ನಡೆದ ಸ್ಥಳದಲ್ಲಿ ನೆರೆದಿದ್ದ ಪೋಲೀಸ್ ಅಧಿಕಾರಿಗಳು, ಪೋಲೀಸ್ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಈಶ್ವರ್ ಮಲ್ಪೆ ಮತ್ತು ತಂಡದ ಕೆಲಸವನ್ನು ಕಂಡು ಪ್ರಶಂಸಿಸಿದರು. ```@ESHWAR MALPE``` ```@FREE AMBULANCE ``` ```@RESCUE SERVICE``` ```@ SOCIAL SERVICE``` ```@24×7``` Contact number: 9663434415 🖊️🅱️ilal♏alpe 21/07/2023 Join this channel to get access to perks: https://www.youtube.com/channel/UCieBoWNrT4AzzKl0m3usmzA/join

Comment