MENU

Fun & Interesting

"ಸಂಘಿಗಳು ತಮ್ಮ ದ್ವೇಷ ರಾಜಕೀಯಕ್ಕೆ ಛತ್ರಪತಿ ಸಂಭಾಜಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆಯೇ?" | Chhaava Movie

Vartha Bharati 1,507 lượt xem 20 hours ago
Video Not Working? Fix It Now

"ಛತ್ರಪತಿ ಸಂಭಾಜಿಯನ್ನು ಮದ್ಯ - ಮಾನಿನಿ ವ್ಯಸನಿ ಎಂದು ತೆಗಳುತ್ತಿದ್ದ ಸಂಘಿಗಳೇ ಈಗ ಹೊಗಳಾಡುತ್ತಿರುವುದೇಕೆ?"

► "ಔರಂಗಜೇಬನ ಸೇನಾಧಿಪತಿಗಳು ಹಿಂದೂಗಳೂ, ಸಂಭಾಜಿಯ ಸೈನಿಕರು ಮುಸ್ಲಿಮರೂ ಆಗಿದ್ದಾಗ ಯುದ್ಧಗಳು ಹಿಂದೂಗಳ ಮೇಲೆ ಮುಸ್ಲಿಂ ಆಕ್ರಮಣ ಹೇಗಾಗುತ್ತದೆ?"

► "ಬ್ರಾಹ್ಮಣ ಪೇಶ್ವೆಗಳು ಲೂಟಿ ಹೊಡೆದ ಶೃಂಗೇರಿ ಮಠವನ್ನು ಮುಸ್ಲಿಂ ಟಿಪ್ಪು ರಕ್ಷಿಸಿದ ಇತಿಹಾಸವನ್ನು ಸಂಘಿಗಳು ಮರೆಮಾಚುವುದೇಕೆ?"

►► ವಾರ್ತಾಭಾರತಿ
ಶಿವಸುಂದರ್ ಅವರ ಸಮಕಾಲೀನ

#varthabharati #samakaleena #shivasundar

Comment