ಯಕ್ಷಚೈತನ್ಯ ರಿ. ಅಶ್ವತ್ಥಪುರ
ಇದರ 18 ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ
24 - 9 - 22 ನೇ ಶನಿವಾರ
ಅಪರಾಹ್ನ 2 ಗಂಟೆಗೆ ಸರಿಯಾಗಿ
ಅಶ್ವತ್ಥಪುರ ಶ್ರೀ ಬ್ರಹ್ಮಾನಂದ ಸದನದಲ್ಲಿ
ಆಖ್ಯಾನ
ಗರುಡ ಗರ್ವ ಭಂಗ
(ಕವಿ: ಹಿರಿಯ ಬಲಿಪ ಭಾಗವತ)
ಹಿಮ್ಮೇಳದಲ್ಲಿ
*ಸರ್ವಶ್ರೀಗಳಾದ*
ಬಲಿಪ ಶಿವಶಂಕರ ಭಟ್
ಮುರಳಿಕೃಷ್ಣ ಶಾಸ್ತ್ರಿ
ದಯಾನಂದ ಮಿಜಾರು
ದೇವಾನಂದ ಬೆಳುವಾಯಿ
ಕೃಷ್ಣ ಪ್ರಕಾಶ ಉಳಿತ್ತಾಯ
ಸುಮಿತ ಕೈಕಂಬ, ಸಂತೋಶ ರಾವ್ ಬೊಕ್ಕಸ
ಅರ್ಥದಾರಿಗಳಾಗಿ
ಸರ್ವ ಶ್ರೀಗಳಾದ
ಶಂಭುಶರ್ಮ ವಿಟ್ಲ -- ಬಲರಾಮ
ಸುಣ್ಣಂಬಳ ವಿಶ್ವೇಶ್ವರ ಭಟ್ -- ಹನೂಮಂತ
ಶ್ರೀರಮಣ ಆಚಾರ್ -- ಕೃಷ್ಣ
ಗಣೇಶ್ ಕನ್ನಡಿಕಟ್ಟೆ -- ಗರುಡ
ಕೆರೆಗದ್ದೆ ವೆಂಕಟರಮಣ ಭಟ್ -- ನಾರದ
ಮಹೇಶ್ ಸಾಣೂರು -- ಸತ್ಯಭಾಮೆ
ಶ್ಯಾಮಸುಂದರ ಮಾಸ್ತರ್ ಪಯ್ಯಾಡಿ -- ಸಾಂಬ
ಸದಾಶಿವ ನೆಲ್ಲಿಮಾರ್ -- ಚಾರಕ
ಕೃಷ್ಣಮೂರ್ತಿ ಮಾಯಣ -- ರುಕ್ಮಿಣಿ
ಕಲಾವಿದ ಸನ್ಮಾನ
ಶ್ರೀಮತಿ ಲೀಲಾವತಿ ಬೈಪಾಡಿತ್ತಾಯ , ಶ್ರೀ ಹರಿನಾರಾಯಣ ಬೈಪಾಡಿತ್ತಾಯ ದಂಪತಿಗಳಿಗೆ
ಈ ವರ್ಷದ ಯಕ್ಷನಿಧಿಗೆ ಭಾಜನರಾದವರು -- ಶ್ರೀ ಮಹಾಬಲೇಶ್ವರ ಭಟ್ ಭಾಗಮಂಡಲ
ಕಲಾಭಿಮಾನಿಗಳಿಗೆ ಸ್ವಾಗತ ಬಯಸುವವರು*
ಗೌರವಾಧ್ಯಕ್ಷರು,ಅಧ್ಯಕ್ಷರು,ಸಂಚಾಲಕರು,ಪದಾಧಿಕಾರಿಗಳು,ಸದಸ್ಯರು*
ಯಕ್ಷಚೈತನ್ಯ ರಿ. ಅಶ್ವತ್ಥಪುರ