MENU

Fun & Interesting

ಇವನ ದರ್ಶನ ಅಷ್ಟು ಸುಲಭ ಅಲ್ಲ # ಈ ನಾಗದೇವ ಗುಪ್ತಗಾಮಿನಿಯಂತೆ ಕಾಡಿನ ಮಧ್ಯೆ ನೆಲೆಸಿದ್ದಾನೆ

Mantralaya Yativara 35,365 7 months ago
Video Not Working? Fix It Now

ಶ್ರೀ ಆದಿ ಸುಬ್ರಹ್ಮಣ್ಯ ಸ್ವಾಮಿ ಸನ್ನಿಧಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಗೋಣಿಬೀಡು ಗ್ರಾಮದ ಅಗ್ರಹಾರದ ಕಾಡು ಮತ್ತು ಕಾಫಿ ತೋಟಗಳ ಮಧ್ಯೆ ಇದೆ.ಈ ಪವಿತ್ರ ಸ್ಥಳಕ್ಕೆ ಬರಲು ಇಚ್ಛಿಸುವ ಭಕ್ತರು ಬೆಂಗಳೂರಿನಿಂದ ಮೂಡಿಗೆರೆಗೆ ಹೋಗುವ ಕೆ ಎಸ್ ಆರ್ ಟಿ ಸಿ ಬಸ್ ನಲ್ಲಿ ಪ್ರಯಾಣಿಸಬೇಕು ಮತ್ತು ಗೋಣಿಬೀಡು ಗ್ರಾಮದಲ್ಲಿ ಇಳಿದು ಆಟೋ ಮೂಲಕ ಸ್ವಾಮಿಯ ಸನ್ನಿಧಿಗೆ ಬರಬೇಕು.ಶ್ರೀ ಆದಿ ಸುಬ್ರಹ್ಮಣ್ಯ ಸ್ವಾಮಿ ಸನ್ನಿಧಿಗೆ ಬರಲು ಇಚ್ಛಿಸುವವರು ಮತ್ತು ಸ್ವಾಮಿಯ ಸೇವೆ ಹರಕೆ ಇತ್ಯಾದಿಗಳ ಬಗ್ಗೆ ಮಾಹಿತಿ ಪಡೆಯಲು ದೇವಸ್ಥಾನದ ಅಧ್ಯಕ್ಷರಾದ ಸತ್ಯಣ್ಣ ಅವರನ್ನು ಸಂಪರ್ಕಿಸಬಹುದು.ಸತ್ಯಣ್ಣ ಅವರ ಸಂಪರ್ಕ ಸಂಖ್ಯೆ +91 91640 00088 This Aadi Subramanya temple located at GONIBEEDU Agrahaara.Mudigere taluk.Chickkamagalur district Timings of this temple Morning 7 AM to 1 PM Evening 5 to 7-30 PM Google map Location https://maps.app.goo.gl/WLZ74FTCjw8PEXNN9 ಈ ದೇವಸ್ಥಾನಕ್ಕೆ ಬಂದು ಭಗವಂತನ ದರ್ಶನ ಮಾಡಿ ತಮ್ಮ ಕಷ್ಟಗಳಿಂದ ಪರಿಹಾರ ಪಡೆದ ಭಕ್ತರ ನಂಬಿಕೆ ಮತ್ತು ಅನಿಸಿಕೆಗಳನ್ನು ಈ ವೀಡಿಯೋದಲ್ಲಿ ತಿಳಿಸಲಾಗಿದೆ ನಿಮ್ಮ ಅನಿಸಿಕೆ ಅಭಿಪ್ರಾಯಕ್ಕೆ ಸ್ವಾಗತ ಆರ್.ಮಧುಸೂದನ್ ಆಧ್ಯಾತ್ಮ ಚಿಂತಕರು ಆಯುರ್ವೇದ ಮತ್ತು ಸಸ್ಯೌಷಧ ತಜ್ಞರು ಬೆಂಗಳೂರು 9945737427 ಗಾಯನ ಸೇವೆ ಶ್ರೀಮತಿ ವೈಷ್ಣವಿ ದತ್ತ ಮೈಸೂರು #devotional #hindu #facebook #youtubevideos #youtubevideo #narasimhamantra #narasimharaopravachanalu #youtubechannel #instagram #instagramyoutube #instagramvideos #rajkumar #puneethrajkumarfans #mysoretemples #shivarajkumar #darshan #kichha #kichhasudeepa #totalkannada #southindianrecipe #templesviewschannel #temples #templerun2 #templesofindia #templesviewschannel #n r colony rayara mutt#@nrcolonyrayaramutt#jayanagara rayaramatha#malleshwaram #hindu #hindugod #hinduism #hindutva #belief #sanatandharma #sanatan #bharat #bharatyatra #socialmedia #chamundihills #mysurenews #chamunditemple #mysuru #karnataka #divinity #swamyayyappa #kukkesubramanya #hindustan #shrungeri #viralvideos #dboss #dbossfans #darshan #darshanthoogudeepa #kaatera #mandya #dboss#viralvideo#viralnews #kannadaviralvideo#kichhasudeepa#kichhasudeepafans#sanmaarga#indiantemples #krishna #krishnabhajan #krishnastatus #udupi #krishnamath #ramayanmotivationalstatus #ramayana #ramatemple #ramakrishnamath #mahabharat #bhagavadgita #tirumalafreedarshan #templesviewschannel #tirupathiperumalsongs #tirupathibalaji #tirupatibalajitemple #tirupathibalaji #bramhotsavam #chikkaballapura #chikkaballapur #chintamani #tirupatistatus #doddaballapura #doddaballapura_doddadu #kolar #kolarnews #aadhyatmik #chickmagalur #sringeri #horanadu #mudigere #kalasa #tarikere #hassan #holenarasipura #arsikere #swamyayyappa #murugan #murugansongs #murugandevotes #annapurneshwari #historical #history #halebeedu #facebook #facebookreels #youtubevideos #youtubeviralvideo #instagram #instagramvideos

Comment