ಶ್ರೀ ವಿದ್ಯಾ ಚೌಡೇಶ್ವರಿ ಮಹಾಸಂಸ್ಥಾನ ಮಠ
ಕೆ ಜಿ ದೇವ ಪಟ್ಟಣ ಹಂಗರಹಳ್ಳಿ ಬೆಣಚ ಕಲ್ಲು ರಸ್ತೆ ಹುಲಿಯೂರುದುರ್ಗ ಹೋಬಳಿ ಕುಣಿಗಲ್ ತಾಲ್ಲೂಕು ತುಮಕೂರು ಜಿಲ್ಲೆ
https://maps.app.goo.gl/8BrrhKaK2SbrTLnz5
ಪುರಾಣ ಇತಿಹಾಸ ಪ್ರಸಿದ್ಧವಾದ ಕೆಜಿ ದೇವ ಪಟ್ಟಣದ ಶ್ರೀಕ್ಷೇತ್ರವು ಕರ್ನಾಟಕದ ಮುಕುಟಮಣಿಯಂತೆ ಶೋಭಿಸುತ್ತಿದೆ ಈ ಕ್ಷೇತ್ರದ ಅಧಿದೈವ ಮತ್ತು ಕ್ಷೇತ್ರ ಪಲಾಖಿ ಶ್ರೀ ವಿದ್ಯಾ ಚೌಡೇಶ್ವರಿ ಅಮ್ಮನವರ ಆಜ್ಞಾನುಸಾರವಾಗಿ ಸಮಾಜವನ್ನು ಹಾಗೂ ಕ್ಷೇತ್ರವನ್ನು ಉದ್ಧರಿಸಿ ಪಾಲಿಸಿಕೊಂಡು ಬಂದಿರುತ್ತಾರೆ. ಸುಕ್ಷೇತ್ರವು ಕೆಳದಿ ಮಹಾರಾಜರ ಕ್ಷೇತ್ರವಾಗಿದ್ದು ದೀಪಾಂಬುದಿ ಕೆರೆಯ ದಡದ ಮೇಲೆ ನೆಲೆಸಿದ್ದು ರಾಮಗಿರಿ ಹೇಮಗಿರಿ ಭದ್ರಗಿರಿ ಅಂತಹ ಪವಿತ್ರ ಸಿದ್ದರ ನಾಡಾಗಿದೆ ಕ್ಷೇತ್ರವು ಹಿಂದೆ ಇತಿಹಾಸದ ಮುಖಪುಟವಾಗಿದ್ದು ಕೆಲ ವರ್ಷಗಳ ಆಗಿ ದೇವರ ಮೂರ್ತಿಯನ್ನು ಸ್ಥಳಾಂತರಿಸಲ್ಪಟ್ಟ ಇರುತ್ತದೆ
ದೇವಾಲಯದ ದರ್ಶನದ ಸಮಯ
ದಿನ ಸಮಯ
ಸೋಮವಾರ 8:00 AM - 8:00 PM
ಮಂಗಳವಾರ 8:00 AM - 8:00 PM
ಬುಧವಾರ 8:00 AM - 8:00 PM
ಗುರುವಾರ 8:00 AM - 8:00 PM
ಶುಕ್ರವಾರ 8:00 AM - 8:00 PM
ಶನಿವಾರ 8:00 AM - 8:00 PM
ಭಾನುವಾರ 8:00 AM - 8:00 PM
ದೇವಸ್ಥಾನದ ಆವರಣದಲ್ಲಿ ಪಾಲಿಸಬೇಕಾದ ನಿಮಯಗಳು
ಭಕ್ತರು ಸ್ನಾನ ಮಾಡದೆ ದೇವಸ್ಥಾನ ಪ್ರವೇಶಿಸಬಾರದು.
ಪುರುಷ ಭಕ್ತರು ಪಂಚೆ ಹಾಗೂ ಮಹಿಳಾ ಭಕ್ತರು ಸೀರೆಯನ್ನು ಧರಿಸಿ ದೇವಸ್ಥಾನ ಪ್ರವೇಶಿಸಬೇಕು.
ಛತ್ರಿ, ಕೋಲು, ಪ್ರಾಣಿಗಳ ಚರ್ಮದಿಂದ ತಯಾರಿಸಿದ ವಸ್ತುಗಳನ್ನು ದೇವಸ್ಥಾನದ ಒಳಗೆ ತರಬಾರದು.
ದೇವಾಲಯದ ಒಳಗೆ ಧೂಮಪಾನ, ಎಲೆ, ತಂಬಾಕು, ಗುಟ್ಕಾ ಜಗಿಯುವುದನ್ನು ನಿಷೇಧಿಸಲಾಗಿದೆ.
ಭಕ್ತರು ಚಪ್ಪಲಿ ಧರಿಸಿ ದೇವಸ್ಥಾನ ಪ್ರವೇಶಿಸುವಂತಿಲ್ಲ.
ದೇವಸ್ಥಾನದ ಒಳಗೆ ಮೊಬೈಲ್ ಫೋನ್ ಬಳಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಭಕ್ತರು ಶಿಸ್ತನ್ನು ಕಾಪಾಡಿಕೊಳ್ಳಬೇಕು ಮತ್ತು ವೈದಿಕ ಧರ್ಮದ ನಿಯಮಗಳನ್ನು ಪಾಲಿಸಬೇಕು.
ದೇವಸ್ಥಾನದ ಸ್ವಚ್ಛತೆ ಕಾಪಾಡಬೇಕು.
ಭಕ್ತರು ಹೆಚ್ಚಿನ ಅಥವಾ ನಿರ್ದಿಷ್ಟ ಮಾಹಿತಿಯನ್ನು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಯಿಂದ ಪಡೆಯಬಹುದು.
#hangarahalli
#kgdevapattana
#vidyachowdeshwari
#famoustemplesinkarnata
#pmmodi
#cmsiddaramaiah
#dkshivakumar
#karnataka
#uttarakarnataka
#india
#bangalore