ಶ್ರೀ ಹ ಭ ಪ ಗೋವಿಂದ ಮಾಂಡ್ರೆ ಇವರ ನೇತೃತ್ವದಲ್ಲಿ ದಿಂಡಿ ಉತ್ಸವದ ಅಂಗವಾಗಿ ನಗರ ಪ್ರದಕ್ಷಿಣೆ
ಶಿರಹಟ್ಟಿ ನಗರದ ಶ್ರೀ ವಿಠ್ಠಲ ರಖುಮಾಬಾಯಿ ಮಂದಿರದಲ್ಲಿ ದಿಂಡಿ ಉತ್ಸವದ ಅಂಗವಾಗಿ ಶ್ರೀ ಹ ಭ ಪ ಗೋವಿಂದ ಪರಶುರಾಮ ಮಾಂಡ್ರೆ ಇವರ ನೇತೃತ್ವದಲ್ಲಿ ಗ್ರಂಥರಾಜ ಶ್ರೀ ಜ್ಞಾನೇಶ್ವರಿ ಗ್ರಂಥ ಪಾರಾಯಣ ಮತ್ತು ನಾಮಜಪ ನೆರವೇರಿತು