MENU

Fun & Interesting

ಕಡಿಮೆ ಬೆಲೆಯಲ್ಲಿ ಸಾವಯವ ತೊಗರಿ ಬೇಳೆ ಈಗ ನೇರವಾಗಿ ನಿಮ್ಮ ಮನೆಗೆ. ಈಗಲೇ ಆರ್ಡರ್ ಮಾಡಿ!!

Badukina Butthi 35,684 lượt xem 8 months ago
Video Not Working? Fix It Now

ಇದು ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಮತ್ತಿಗಟ್ಟಿಯಲ್ಲಿ ರತ್ನ ಹೊಸಳ್ಳಿ ನೇತೃತ್ವದ ಸ್ವ ಸಹಾಯ ಗುಂಪಿನ ಮಹಾ ಸಾಧನೆ. ಕೇವಲ 10 ರೂ ಬಂಡವಾಳದಿಂದ ಶುರುವಾದ ಸ್ವಸಹಾಯ ಸಂಘ ಈ ದಿನ ಲಕ್ಷಾಂತರ ವಹಿವಾಟಿನ ಸಂಸ್ಥೆಯಾಗಿದ್ದು ಅಳಿದು ಹೋದ 77 ತಳಿಗಳ ಬೀಜದ ಕಾಪಿಟ್ಟುಕೊಳ್ಳುವ ಕೆಲಸ ಮಾಡುತ್ತಿದ್ದು ಸಾವಯವ ತೊಗರಿ ಬೇಳೆ ಫ್ಯಾಕ್ಟರಿ ಜೊತೆ ಮಹಿಳೆಯರ ಕೈಗೊಂಡ ಗುಡಿ ಕೈಗಾರಿಕೆಗಳು ಊರ ತುಂಬಾ ಹರಡಿಕೊಂಡಿವೆ.ಇದು ದೇಶಕ್ಕೆ ಮಾದರಿಯಾದ ಸ್ವಸಹಾಯ ಸ್ತ್ರೀ ಸಂಘ.ವಿವಿಧ ಎಪಿಸೋಡ್‌ಗಳ ಮೂಲಕ ಸರಣಿ ಮೂಡಿಬರಲಿದೆ ಹರಸಿ ಆಶೀರ್ವದಿಸಿ.


This is a great achievement of self help group led by Ratna Hosalli in Mattigatti of Kundagola taluk of Dharwad district. Swasaha Sangh, which started with a capital of only Rs 10, is today a multi-million turnover organization, working to preserve the seeds of 77 varieties of extinct species, organic sorghum factory and small industries undertaken by women are widespread in the town.

ವಿಳಾಸ: ಮತ್ತಿಗಟ್ಟಿ.ಕುಂದಗೋಳ ತಾಲೂಕು, ಧಾರವಾಡ ಜಿಲ್ಲೆ

map: https://maps.app.goo.gl/QQ7obr9TnejWh6hS9


ರತ್ನಾ ಹೊಸಳ್ಳಿ : +918497824002


#Matthikatti#kundagola#farmar#leadisefamar
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet


👉For channel business and promotions:
Contact
Phone no :9632788983 (Whatsapp Only)
Gmail:badukinabutthii@gmail.com

Comment