ಬೇಸಿಗೆ ಕಾಲಕ್ಕೆ ತಂಪು ಈ ತಂಬುಳಿ | ಜೊತೆಗೆ ಸರಳವಾಗಿ ಮುದ್ದೆ ಮಾಡುವ ಇನ್ನೊಂದು ವಿಧಾನ | Tambuli
ಎಲ್ಲರಿಗೂ ನಮಸ್ತೆ.
ತುಂಬಾ ಹಳೇಯ ಮತ್ತು ಆರೋಗ್ಯಕ್ಕೆ ಅಮೃತ ಸಮಾನವೆನಿಸುವ ಈ ಕಡಲೆಕಾಳು ತಂಬುಳಿಯು ದೇಹಕ್ಕೆ ತಂಪಾಗಿದ್ದು ರುಚಿಯೂ ಸಹ ಅದ್ಭುತವಾಗಿದೆ.
ಸೂಚನೆ :- ನಮ್ಮ ಗ್ರಾಮೀಣ ಅಡುಗೆಗಳನ್ನು ತೋರಿಸುವಾಗ ಆಸಕ್ತ ನೋಡುಗರಿಗೆ ಉಪಯೋಗವಾಗಲೆಂದು ನಿಧಾನವಾಗಿ ತೋರಿಸಲಾಗುತ್ತದೆ ಹಾಗೂ ಅಲ್ಲಲ್ಲಿ ಗ್ರಾಮೀಣ ಭಾಷಾ ಸೊಗಡನ್ನು ಸಹ ಬಳಸಲಾಗುತ್ತದೆ. ಆಸಕ್ತ ನೋಡುಗರಿಗೆ ಸಮಯದ ಅಭಾವವಿದ್ದರೇ ದಯವಿಟ್ಟು ವೀಡಿಯೋವನ್ನು ಫಾಸ್ಟ್ ಮೋಡ್ ನಲ್ಲಿ ನೋಡಬಹುದು (2x). ಇಲ್ಲಿ ನನ್ನ ಉದ್ದೇಶ ತುಂಬಾ ಸರಳ ಮತ್ತು ಪರಿಣಾಮಕಾರಿಯಾಗಿ ತೋರಿಸುವುದಾಗಿದೆ. ವೀಡಿಯೋ ದೊಡ್ಡದೆಂದು ಹಾಗೂ ಮಾತುಗಳು ಹೆಚ್ಚು ಎನಿಸಿದಲ್ಲಿ ನನ್ನ ಕಡೆಯಿಂದ ಕ್ಷಮೆ ಕೇಳುತ್ತೇನೆ. ಸರ್ವರಿಗೂ ಶುಭವಾಗಲಿ.
Tambuli | Channa Tambuli
#foryou #foryoupage #tambuli #channacurry