ನವರಸಗಳು ಮತ್ತು ನವರಂದ್ರಗಳೊಳಗಿನ ಸಂಬಂಧವೇನು?- ಸತ್ಯ ಬೆಳಕು ಬದುಕು
ನವರಸಗಳ ಮೂಲವೇ ನವರಂಧ್ರಗಳು. ನವರಂಧ್ರಗಳಿಗೂ ನವಗ್ರಹಕ್ಕೂ ಸಂಬಂಧ ಇವೆ. ಅದೇ ರೀತಿ ನವರಾತ್ರಿಗೂ ನವರಂದ್ರಕ್ಕೂ ಸಂಬಂಧ ಇವೆ. ಕಾಮನೆಗಳು ಪೂರ್ತಿಯಾಗಲಿಲ್ಲವೆಂದರೆ ಕ್ರೋಧ ಉಂಟಾಗುತ್ತದೆ. ಮೋಹದಿಂದ ಲೋಬ ಉಂಟಾಗುತ್ತದೆ. ಕಾಮ, ಕ್ರೋಧ, ಲೋಬ, ಮದ, ಮತ್ಸರ ಎಲ್ಲವೂ ಒಂದಕ್ಕೊಂದು ಬಂಧಿತವಾಗಿದೆ. ಸಪ್ತ ಋಷಿಗಳ ಮೂಲ ಪುರುಷನೇ ನಾರಾಯಣ. ನಮ್ಮೊಳಗಿನ ಜೀವದ ಹುಟ್ಟಿನ ರಹಸ್ಯವನ್ನು ತಿಳಿಯುವುದೇ ಆಧ್ಯಾತ್ಮ. ಧ್ವೈತ, ಅಧ್ವೈತ ಮತ್ತು ವಿಶಿಷ್ಟ ಅಧ್ವೈತ ಬೇರೆ ಬೇರೆ ಕಾಲ ರೂಪಗಳು. ತ್ರಿಮೂರ್ತಿಗಳಿಗೆ ತ್ರಿಕಾಲ ಜ್ಞಾನ ಇದ್ದುದರಿಂದಲೇ ತ್ರಿಮೂರ್ತಿಗಳಾಗಿರುವುದು. ಗೊತ್ತಿಲ್ಲದೇ ಗೊತ್ತಿರುವ ಹಾಗಿರುವುದು ಅಹಂಕಾರ ಮತ್ತು ಗೊತ್ತಿದ್ದೂ ಗೊತ್ತಿಲ್ಲದೇ ಇರೋ ಹಾಗಿರುವುದು ನಿರಹಂಕಾರ.
For More Videos:
ಮೂಲ ಆಧ್ಯಾತ್ಮ ಎಂದರೆ ಏನು? https://youtu.be/LY8B3fM1njQ
ಆತ್ಮ ಮೋಕ್ಷಕ್ಕೆ ಹೋಗಬೇಕಾದ್ರೆ ಕೇಳೋದು ಇದೇ | This is what Soul hears while enrooting to Moksha https://youtu.be/0b9n5eMbbxQ
ದೇವರು ನಮಗೆ ಈ ರೂಪಗಳಲ್ಲಿ ಕಾಣಿಸುತ್ತಾರೆ | God can be seen in these formats https://youtu.be/gOMu4PyE2RY
ಅವಧೂತ ಶ್ರೀ ವಿನಯ್ ಗುರೂಜಿ ನೇತೃತ್ವದಲ್ಲಿ ಉಚಿತ ನೇತ್ರ ತಪಾಸಣೆ https://youtu.be/T98OJQ_NuW0
ಜಪ ಮಾಡುವುದು ಹೇಗೆ ಗೊತ್ತಾ? https://youtu.be/4gJLsZ_h69g
#AvadhoothaSriVinayGuruji #trending #blessings #srivinayguruji #vinayguruji #guruji #youtube #youtubeislife #youtubeguru #youtubecontent #newvideo #subscribers #youtubevideo #youtuber #youtubevideos #india #gurujispeech #shivaspeech #culture #spiritualjourney #speech #program #yogaday2022 #yogameditation #literaryfestival2022 #sprituality #avadhootha #success