MENU

Fun & Interesting

ವಿಶ್ವ ಸಾಹಿತಿ ಡಾ|| ಎಸ್‌. ಎಲ್‌. ಭೈರಪ್ಪನವರಿಗೆ ಸಂತೇಶಿವರದಲ್ಲಿ ಕೃತಜ್ಞತಾರ್ಪಣಾ ಸಮಾರಂಭ | Book Brahma Live

Book Brahma 2,687 11 hours ago
Video Not Working? Fix It Now

ವಿಶ್ವ ಸಾಹಿತಿ ಡಾ|| ಎಸ್‌. ಎಲ್‌. ಭೈರಪ್ಪನವರಿಗೆ ಹುಟ್ಟೂರು ಸಂತೇಶಿವರದಲ್ಲಿ ಕೃತಜ್ಞತಾರ್ಪಣಾ ಸಮಾರಂಭ ಗೌರವ ಉಪಸ್ಥಿತಿ:- ಹೆಚ್‌.ಡಿ. ದೇವೇಗೌಡರು (ಮಾಜಿ ಪ್ರಧಾನ ಮಂತ್ರಿಗಳು ಹಾಗೂ ರಾಜ್ಯ ಸಭಾ ಸದಸ್ಯರು, ಭಾರತ ಸರ್ಕಾರ) ಉದ್ಘಾಟನೆ: ಕೆ.ಎನ್‌. ರಾಜಣ್ಣ (ಜಿಲ್ಲಾ ಉಸ್ತುವಾರಿ ಸಚಿವರು, ಹಾಸನ ಜಿಲ್ಲೆ) ಮೆರವಣಿಗೆಗೆ ಚಾಲನೆ: ಹೆಚ್‌.ಡಿ. ಕುಮಾರಸ್ವಾಮಿ (ಸಂಸದರು ಹಾಗೂ ಕೇಂದ್ರ ಸಚಿವರು) ವಸ್ತು ಪ್ರದರ್ಶನ ಉದ್ಘಾಟನೆ: ಶ್ರೇಯಸ್‌ ಎಂ. ಪಟೇಲ್‌ (ಲೋಕಸಭಾ ಸದಸ್ಯರು, ಹಾಸನ) ವಿಶೇಷ ಆಹ್ವಾನಿತರು: ಡಾ|| ಸಿ.ಎನ್‌. ಮಂಜುನಾಥ (ಖ್ಯಾತ ಹೃದಯ ರೋಗ ತಜ್ಞರು ಹಾಗೂ ಲೋಕಸಭಾ ಸದಸ್ಯರು) ಡಾ|| ಎಸ್‌.ಎಲ್‌. ಭೈರಪ್ಪನವರ ಪುತ್ಥಳಿ ಸ್ಥಾಪನೆಗೆ ಭೂಮಿ ಪೂಜೆ: ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ (ರಾಜ ವಂಶಸ್ಥರು, ಸಂಸದರು) ಗೌರವ ಪುರಸ್ಕಾರ: ಬಿ.ಎಸ್‌. ಯಡಿಯೂರಪ್ಪ (ಮಾಜಿ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ) ಬಸವರಾಜ ಎಸ್‌. ಬೊಮ್ಮಾಯಿ (ಮಾಜಿ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ ಹಾಗೂ ಹಾಲಿ ಸಂಸದರು) ಅಧ್ಯಕ್ಷತೆ: ಸಿ.ಎನ್‌. ಬಾಲಕೃಷ್ಣ (ಶಾಸಕರು) ವಿಶೇಷ ಆಹ್ವಾನಿತರು: ಷಡಕ್ಷರಿ (ಶಾಸಕರು) ಜೆ.ಸಿ. ಮಾಧುಸ್ವಾಮಿ (ಮಾಜಿ ಸಚಿವರು, ಕರ್ನಾಟಕ ಸರ್ಕಾರ) ಮುಖ್ಯ ಅತಿಥಿಗಳು: ಸಿ.ಎಸ್‌. ಪುಟ್ಟೇಗೌಡರು (ಮಾಜಿ ಶಾಸಕರು) ಬಿ.ಸಿ. ನಾಗೇಶ್‌ (ಮಾಜಿ ಶಿಕ್ಷಣ ಸಚಿವರು) ಎಂ.ಎ. ಗೋಪಾಲಸ್ವಾಮಿ (ವಿಧಾನ ಪರಿಷತ್‌ ಸದಸ್ಯರು) ಸಿದ್ಧೇಶ್‌ ನಾಗೇಂದ್ರ (ಬಿ.ಜೆ.ಪಿ. ಜಿಲ್ಲಾ ಅಧ್ಯಕ್ಷರು) ಅಣತಿ ಆನಂದ್‌ (ಮಾಜಿ ಅಧ್ಯಕ್ಷರು, ನ.ಯೋ.ಪ್ರಾ., ಚನ್ನರಾಯಪಟ್ಟಣ) ಎಂ.ಎ. ರಂಗಸ್ವಾಮಿ (ಮಾಜಿ ಜಿಲ್ಲಾ ಪಂಚಾಯತ್‌ ಸದಸ್ಯರು) ಗೀತಾ ಸೋಮಶೇಖರ್‌ (ಅಧ್ಯಕ್ಷರು, ಗ್ರಾಮ ಪಂಚಾಯತ್‌, ಸಂತೇಶಿವರ) ದೊರೆಸ್ವಾಮಿ (ಮಾಜಿ ಅಧ್ಯಕ್ಷರು ಎ.ಪಿ.ಎಂ.ಸಿ. ಚನ್ನರಾಯಪಟ್ಟಣ) ಗೌರವಾನ್ವಿತ ಅತಿಥಿಗಳು: ಪ್ರಧಾನ್‌ ಗುರುದತ್ತ (ಮಾಜಿ ಅಧ್ಯಕ್ಷರು, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ) ಬಿ.ಎಲ್‌. ಶೇಖರ್‌ (ಗೌರವ ಕಾರ್ಯದರ್ಶಿ, ಡಾ|| ಎಸ್‌.ಎಲ್‌. ಭೈರಪ್ಪ ಸಾಹಿತ್ಯ ಪ್ರತಿಷ್ಠಾನ, ಮೈಸೂರು) ವಿಶ್ವೇಶ್ವರ ಭಟ್‌ (ಪ್ರಧಾನ ಸಂಪಾದಕರು, ವಿಶ್ವವಾಣಿ ದಿನಪತ್ರಿಕೆ) ಸಹನಾ ವಿಜಯಕುಮಾರ್‌ (ಖ್ಯಾತ ಲೇಖಕರು) ಎಂ.ಎಸ್‌. ವಿಜಯ ಹರನ್‌ (ಲೇಖಕಿ ಹಾಗೂ ನಿರ್ದೇಶಕರು (ನಿವೃತ್ತ) ಆಕಾಶವಾಣಿ) ಉದಯಶಂಕರ್‌ ಎಸ್‌.ಜಿ. (ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಎನ್‌.ಐ.ಇ. ಕಾಲೇಜ್‌ ಆಫ್‌ ಇಂಜಿನಿಯರಿಂಗ್‌) ಡಾ|| ಪ್ರಭಾವತಿ (ಹೃದಯತಜ್ಞರು, ಜಯದೇವ ಆಸ್ಪತ್ರೆ) ಪಿ. ಶೇಷಾದ್ರಿ (ಖ್ಯಾತ ಚಲನಚಿತ್ರ ನಿರ್ದೇಶಕರು) ರಾಜಣ್ಣ (ಪ್ರಕಾಶಕರು, ಸಾಹಿತ್ಯ ಭಂಡಾರ) ಸಂಸ್ಕೃತಿ ಸುಬ್ರಹ್ಮಣ್ಯ (ಲೇಖಕರು ಮತ್ತು ಪುಸ್ತಕ ಪ್ರಕಾಶನ ಸಲಹೆಗಾರರು) Follow us on:- X: https://twitter.com/BookBrahma/ Facebook: https://www.facebook.com/BookBrahmaKannada/ Instagram: https://instagram.com/bookbrahmakannada/ Visit our Website: https://www.bookbrahma.com/ Our Whatsapp Channel Link: https://whatsapp.com/channel/0029Va5jZSv5kg6yUFOmFi0X #BookBrahma

Comment