ಫೆ. 22 ರಿಂದ 26 ರ ವರೆಗೆ ನಡೆಯಲಿರುವ ಶಿವಪಾಡಿ ವೈಭವದ ಆಹಾರ ಮೇಳದ ಮಳಿಗೆಯಲ್ಲಿ ತಮ್ಮೆಲ್ಲಾ ಉತ್ಪನ್ನಗಳೊಂದಿಗೆ ಐದು ದಿನವೂ ಇರಲಿದ್ದಾರೆ | ಉಡುಪಿಯ ಕಂಡೀರಾ #bhatnbhat