ತನ್ನ ಹೆತ್ತ ತಾಯಿಯನ್ನೆ ತಂದು ಆಶ್ರಮ ಸೇರಿಸಲು ಬಂದ ಮಗ ಯಾಕೆ ಅಂತಾ ಗೊತ್ತಾ | Aasare Old Age Home #mother #sun
ತನ್ನ ತಾಯಿಗೆ ಕ್ಯಾನ್ಸರ್ ಬಂದಿದೆ ಪ್ರತಿವಾರ ಡಯಾಲಿಸಿಸ್ ಮಾಡಿಸಬೇಕು ಮನೆಯಲ್ಲಿ ಇವರನ್ನು ಒಬ್ಬರು ಇದ್ದು ನೋಡಿಕೊಳ್ಳಬೇಕು...
ಆದರೆ ಇವರು ಒಬ್ರೆ ಮಗ ಇವರು ಮನೆಯಲ್ಲೇ ಇದ್ದು ಅಮ್ಮನನ್ನು ನೋಡ್ಕೋಬೇಕೋ ಹೊಟ್ಟೆ ಪಾಡಿಗಾಗಿ ಕೆಲಸಕ್ಕೆ ಹೋಗಬೇಕೊ ಪಾಪ